ಈ ವೇಳೆ ಬಾಲಕಿಯನ್ನೂ ಕುಟುಂಬದವರು ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಹುಡುಗಿ ತನ್ನ ಮನೆಯವರೊಂದಿಗೆ ಹಿಂತಿರುಗಲು ನಿರಾಕರಿಸಿದ್ದಾಳೆ. ಆಕೆ ತನ್ನ ಚಿಕ್ಕಪ್ಪನ ಮಗನನ್ನು ಮದುವೆಯಾಗಲು ಬಯಸುವುದಾಗಿ ಹೇಳಿದ್ದಾಳೆ. ಆ ಹುಡುಗನೂ ಕೂಡ ತಾನೂ ಆ ಯುವತಿಯನ್ನು ತುಂಬಾ ಪ್ರೀತಿಸುತ್ತಿರುವುದಾಗಿಯೂ, ಮದುವೆಯಾಗಲು ಬಯಸುತ್ತಿರುವುದಾಗಿಯೂ ಹೇಳಿದ್ದಾನೆ. ಈ ವಿಷಯ ಕೇಳೆ ಕುಟುಂಬಸ್ಥರು ಅಘಾತಕ್ಕೆ ಒಳಗಾಗಿದ್ದಾರೆ.