ಸ್ವಾಮಿ ವಿವೇಕಾನಂದರ 156ನೇ ಹುಟ್ಟುಹಬ್ಬ: ಕೆಲವು ಸ್ಪೂರ್ತಿದಾಯಕ ಸಂದೇಶಗಳು

ಜಗತ್ತು ಕಂಡ ಬಹಳ ಪ್ರಭಾವಿತ ಪ್ರಸಿದ್ಧ ತತ್ವಜ್ಞಾನಿ, ಪ್ರತಿಯೊಬ್ಬರ ಬದುಕಿನ ಅದಮ್ಯ ಚೈತನ್ಯಸದಾ ಆಶಾವಾದ, ಸಕಾರಾತ್ಮಕತೆ ಮತ್ತೊಂದು ಮೊಗವೇ ಸ್ವಾಮಿ ವಿವೇಕಾನಂದ. ಯುವಕರಿಗೆ ಮಾರ್ಗರ್ಶಕರಾಗಿ, ವಿದ್ಯಾರ್ಥಿಗಳಿಗೆ ಗುರುವಾಗಿ, ಹಿರಿಯರಿಗೆ ತತ್ತ್ವಜ್ಞಾನ, ಆಧ್ಯಾತ್ಮದ ಲೇಪನದ ಮೂಲಕ ಸದಾ ನೆಮ್ಮದಿ ನೀಡುವ ಮಗನಾಗಿ, ಬದುಕಿನ ಸಾರಂಶವನ್ನು ಸರಾಗವಾಗಿ ಎಲ್ಲರ ಎದೆಯಲ್ಲಿ ಅರಳುವಂತೆ ಮಾಡಿ ಪ್ರತಿಯೊಬ್ಬರ ಮನೆ ಮನಗೆದ್ದವರು ವಿವೇಕಾನಂದ. ಅವರ ಕೆಲವು ಸಂದೇಶಗಳು ನಿಮ್ಮ ನ್ಯೂಸ್ 18 ಕನ್ನಡದಲ್ಲಿ

  • News18
  • |
First published: