Dog in Kedarnath: ಯೂಟ್ಯೂಬರ್ ವಿರುದ್ಧ FIR, ಕೇದಾರನಾಥ ದೇಗುಲಕ್ಕೆ ನಾಯಿ ಭೇಟಿ ಅಪರಾಧವೇ?

Char Dham Yatra : ಹಿಂದೂಗಳು ಅತ್ಯಂತ ಪವಿತ್ರವೆಂದು ಪರಿಗಣಿಸುವ ಕೇದಾರನಾಥ ದೇವಾಲಯದ ಮುಂದೆ ನಾಯಿಯೊಂದು ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಯಿಯನ್ನು ತಂದ ಯೂಟ್ಯೂಬರ್ ವಿರುದ್ಧ ದೇವಾಲಯದ ಅಧಿಕಾರಿಗಳು ದೂರು ದಾಖಲಿಸಿದ ನಂತರ... ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

First published: