Flight Offers: ಕೇವಲ 26 ರೂ.ಗೆ ವಿಮಾನ ಟಿಕೆಟ್; ಅದ್ಭುತ ಕೊಡುಗೆಗೆ ಜು.13 ಕೊನೆ ದಿನ!

Flight Offers : ವಿಮಾನಯಾನ ಕಂಪನಿಗಳು ಅಗ್ಗದ ವಿಮಾನ ಟಿಕೆಟ್‌ಗಳ ಆಫರ್‌ಗಳನ್ನು ಪ್ರಕಟಿಸುತ್ತಿವೆ. ಒಂದು ವಾರದವರೆಗೆ ಅಂತಹ ಕೊಡುಗೆಗಳು ಇರುತ್ತವೆ. ಈಗ ವಿಮಾನಯಾನ ಸಂಸ್ಥೆಯೊಂದು ಕೇವಲ 26 ರೂಪಾಯಿಗೆ ವಿಮಾನ ಟಿಕೆಟ್ ನೀಡುತ್ತಿದೆ.

First published: