Nithyananda: ಆ ನಟಿಯಷ್ಟೇ ಅಲ್ಲ ಆಕೆ ತಂಗಿಯೂ ನಿತ್ಯಾನಂದನ ಜೊತೆ ಇದ್ದಾಳಂತೆ! ಹಿರಿಯ ನಟನಿಂದ ಸ್ಫೋಟಕ ಹೇಳಿಕೆ

ವಿವಾದಿತ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಮತ್ತೆ ಸುದ್ದಿಯಾಗಿದ್ದಾರೆ. ಈಗಾಗಲೇ ನಟಿಯೊಬ್ಬಳು ನಿತ್ಯಾನಂದನ ಜೊತೆ ಇದ್ದಾಳೆ ಎನ್ನಲಾಗಿತ್ತು. ಇದೀಗ ಆಕೆಯೊಂದಿಗೆ ಆಕೆಯ ತಂಗಿಯೂ ಇದ್ದಾಳೆ ಅಂತ ಆಕೆ ತಂದೆ ಹಾಗೂ ಹಿರಿಯ ನಟರೊಬ್ಬರು ಹೇಳಿದ್ದಾರೆ!

First published:

  • 18

    Nithyananda: ಆ ನಟಿಯಷ್ಟೇ ಅಲ್ಲ ಆಕೆ ತಂಗಿಯೂ ನಿತ್ಯಾನಂದನ ಜೊತೆ ಇದ್ದಾಳಂತೆ! ಹಿರಿಯ ನಟನಿಂದ ಸ್ಫೋಟಕ ಹೇಳಿಕೆ

    ವಿವಾದಿತ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹಾಗೂ ನಟಿ ರಂಜಿತಾ ವಿವಾದಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದೀಗ ಸ್ವಾಮಿ ನಿತ್ಯಾನಂದ ಮತ್ತೊಮ್ಮೆ ಸುದ್ದಿಯಾಗಿದ್ದಾನೆ.

    MORE
    GALLERIES

  • 28

    Nithyananda: ಆ ನಟಿಯಷ್ಟೇ ಅಲ್ಲ ಆಕೆ ತಂಗಿಯೂ ನಿತ್ಯಾನಂದನ ಜೊತೆ ಇದ್ದಾಳಂತೆ! ಹಿರಿಯ ನಟನಿಂದ ಸ್ಫೋಟಕ ಹೇಳಿಕೆ

    ನಟಿ ರಂಜಿತಾ ನಿತ್ಯಾನಂದ ಸ್ವಾಮಿ ಜೊತೆ ಇದ್ದಾಳಂತೆ. ಅಷ್ಟೇ ಅಲ್ಲ ಇದೀಗ ಆಕೆಯೊಂದಿಗೆ ಆಕೆಯ ತಂಗಿಯೂ ಇದ್ದಾಳೆ ಅಂತ ಆಕೆ ತಂದೆ ಹಾಗೂ ಹಿರಿಯ ನಟರೊಬ್ಬರು ಹೇಳಿದ್ದಾರೆ!

    MORE
    GALLERIES

  • 38

    Nithyananda: ಆ ನಟಿಯಷ್ಟೇ ಅಲ್ಲ ಆಕೆ ತಂಗಿಯೂ ನಿತ್ಯಾನಂದನ ಜೊತೆ ಇದ್ದಾಳಂತೆ! ಹಿರಿಯ ನಟನಿಂದ ಸ್ಫೋಟಕ ಹೇಳಿಕೆ

    ನಟಿ ರಂಜಿತಾ ತಂದೆಯೂ ಆಗಿರುವ ದಕ್ಷಿಣ ಭಾರತದ ಖ್ಯಾತ ಹಿರಿಯ ನಟ ಅಶೋಕ್ ಕುಮಾರ್ ಈಗ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ನನ್ನ ಇಬ್ಬರೂ ಮಕ್ಕಳು ನಿತ್ಯಾನಂದ ಸ್ವಾಮಿ ಜೊತೆ ಇರೋದಾಗಿ ಅಶೋಕ್ ಕುಮಾರ್ ಹೇಳಿದ್ದಾರೆ.

    MORE
    GALLERIES

  • 48

    Nithyananda: ಆ ನಟಿಯಷ್ಟೇ ಅಲ್ಲ ಆಕೆ ತಂಗಿಯೂ ನಿತ್ಯಾನಂದನ ಜೊತೆ ಇದ್ದಾಳಂತೆ! ಹಿರಿಯ ನಟನಿಂದ ಸ್ಫೋಟಕ ಹೇಳಿಕೆ

    ನಮಗೆ ಮೂರು ಜನ ಹೆಣ್ಣು ಮಕ್ಕಳು, ಅವರು ಇಷ್ಟಪಟ್ಟರ ಜೊತೆ ಮದುವೆ ಮಾಡಿಸಿಕೊಟ್ಟೆ,ನನ್ನ ಮಗಳು ಅಮೆರಿಕಾದಲ್ಲಿ ಇದ್ದಾಳೆ. ಅವಳು ಆಗಾಗ ನಿತ್ಯಾನಂದ ಸ್ವಾಮಿ ಆಶ್ರಮಕ್ಕೆ ಪ್ರವಚನ ಕೇಳಲು ಹೋಗುತ್ತಿದ್ದಳು. ಈಗ ಇಬ್ಬರೂ ಆಶ್ರಮದಲ್ಲೇ ಇದ್ದಾರೆ ಅಂತ ಅಶೋಕ್ ಕುಮಾರ್ ಹೇಳಿದ್ದಾರೆ.

    MORE
    GALLERIES

  • 58

    Nithyananda: ಆ ನಟಿಯಷ್ಟೇ ಅಲ್ಲ ಆಕೆ ತಂಗಿಯೂ ನಿತ್ಯಾನಂದನ ಜೊತೆ ಇದ್ದಾಳಂತೆ! ಹಿರಿಯ ನಟನಿಂದ ಸ್ಫೋಟಕ ಹೇಳಿಕೆ

    ನನ್ನ ಇಬ್ಬರು ಮಕ್ಕಳು ತಮ್ಮ ತಮ್ಮ ಗಂಡಂದಿರಿಗೆ ಡಿವೋರ್ಸ್ ನೀಡಿದ್ದಾರೆ. ಇದೀಗ ನಿತ್ಯಾನಂದ ಸ್ವಾಮಿ ಆಶ್ರಮ ಸೇರಿದ್ದಾರೆ. ಇವತ್ತಿಗೂ ಅವರು ಅಲ್ಲೇ ಇದ್ದಾರೆ ಅಂತ ಅಶೋಕ್ ಕುಮಾರ್ ಕಣ್ಣೀರಿಟ್ಟಿದ್ದಾರೆ.

    MORE
    GALLERIES

  • 68

    Nithyananda: ಆ ನಟಿಯಷ್ಟೇ ಅಲ್ಲ ಆಕೆ ತಂಗಿಯೂ ನಿತ್ಯಾನಂದನ ಜೊತೆ ಇದ್ದಾಳಂತೆ! ಹಿರಿಯ ನಟನಿಂದ ಸ್ಫೋಟಕ ಹೇಳಿಕೆ

    ನನ್ನ ಮಕ್ಕಳು ಈಗ ನನ್ನ ಜೊತೆ ಮಾತನಾಡುತ್ತಿಲ್ಲ. ಇವತ್ತಿನವರೆಗೂ ಇಬ್ಬರೂ ನನಗೆ ಕರೆ ಮಾಡಲಿಲ್ಲ. ಇದೀಗ ನನ್ನ ಮೂರನೇ ಮಗಳು ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ ಅಂತ ಅವರು ಹೇಳಿದ್ದಾರೆ.

    MORE
    GALLERIES

  • 78

    Nithyananda: ಆ ನಟಿಯಷ್ಟೇ ಅಲ್ಲ ಆಕೆ ತಂಗಿಯೂ ನಿತ್ಯಾನಂದನ ಜೊತೆ ಇದ್ದಾಳಂತೆ! ಹಿರಿಯ ನಟನಿಂದ ಸ್ಫೋಟಕ ಹೇಳಿಕೆ

    ನಿತ್ಯಾನಂದನ ಆಶ್ರಮದಲ್ಲಿರುವ ಇಬ್ಬರು ಹೆಣ್ಣು ಮಕ್ಕಳ ವಿಚಾರವಾಗಿ ನನ್ನ ಹೆಂಡತಿ ಕಣ್ಣೀರು ಹಾಕುತ್ತಿದ್ದಳು. ಇಬ್ಬರು ಮಕ್ಕಳು ನೆನಪಿನಲ್ಲೇ ನನ್ನ ಪತ್ನಿ ಪ್ರಾಣ ಬಿಟ್ಟರು ಎಂದು ಅಶೋಕ್ ಕುಮಾರ್ ಕಣ್ಣೀರಿಟ್ಟಿದ್ದಾರೆ.

    MORE
    GALLERIES

  • 88

    Nithyananda: ಆ ನಟಿಯಷ್ಟೇ ಅಲ್ಲ ಆಕೆ ತಂಗಿಯೂ ನಿತ್ಯಾನಂದನ ಜೊತೆ ಇದ್ದಾಳಂತೆ! ಹಿರಿಯ ನಟನಿಂದ ಸ್ಫೋಟಕ ಹೇಳಿಕೆ

    ನಿತ್ಯಾನಂದನ ಜೊತೆ ನನ್ನ ಮಗಳು ರಂಜಿತಾ ಇದ್ದಾಳೆ ಅಂತಾ ಜನ ಹೇಳ್ತಾರೆ. ನನಗೆ ಅವರಿಬ್ಬರ ಸಂಬಂಧದ ಬಗ್ಗೆ ಏನೂ ಗೊತ್ತಿಲ್ಲ. ಆದರೆ ಆ ಫೋಟೋಗಳನ್ನ ನೋಡಿದರೆ ಏನೋ ಹೇಳಬೇಕೋ ಗೊತ್ತಾಗುತ್ತಿಲ್ಲ ಅಂತ ಅಶೋಕ್ ಕುಮಾರ್ ಹೇಳಿದ್ದಾರೆ.

    MORE
    GALLERIES