Varanasi Fire Accident: ವಾರಣಾಸಿಯಲ್ಲಿ ಸೀರೆ ನೇಯ್ಗೆ ಘಟಕಕ್ಕೆ ಬೆಂಕಿ, 4 ಮಂದಿ ಸಜೀವ ದಹನ
ಭೇಲುಪುರ: ವಾರಣಾಸಿಯ ಭೇಲುಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಶ್ಫಾಕ್ ನಗರ ಕಾಲೋನಿಯಲ್ಲಿರುವ ಸೀರೆ ನೇಯ್ಗೆ ಫ್ಯಾಕ್ಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು ತಂದೆ ಮತ್ತು ಮಗ ಸೇರಿದಂತೆ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ
ಅಗ್ನಿಶಾಮಕ ದಳ ಬರುವ ಮುನ್ನ ಸ್ಥಳೀಯರು ಹರಸಾಹಸ ಪಟ್ಟು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಇಲ್ಲವಾದರೆ ಅನಾಹುತ ಇನ್ನೂ ದೊಡ್ಡದಾಗುತ್ತಿತ್ತು. (ಸಾಂದರ್ಭಿಕ ಚಿತ್ರ)
2/ 7
ಮದನಪುರದ ವ್ಯಕ್ತಿಯೊಬ್ಬರು ಅಶ್ಫಾಕ್ ನಗರದ ಮನೆಯೊಂದರಲ್ಲಿ ಸೀರೆ ಫಿನಿಶ್ ಮಾಡುವ ಕೆಲಸ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಡುಗೆ ಮಾಡುವಾಗ ಬೆಂಕಿ ಹೊತ್ತಿಕೊಂಡಿರಬಹುದು. (ಪ್ರಾತಿನಿಧಿಕ ಚಿತ್ರ)
3/ 7
ಘಟನೆ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ.
4/ 7
12 ಅಡಿ* 10 ಅಡಿ ಕೊಠಡಿಯಲ್ಲಿ ಸಿಂಥೆಟಿಕ್ ಎಂದು ಹೇಳಲಾದ ಸೀರೆ, ಫೋಮ್ ಮತ್ತು ಫಿನಿಶಿಂಗ್ ಸಾಮಗ್ರಿಗಳನ್ನು ಇರಿಸಲಾಗಿದ್ದು, ಇದರಿಂದ ಕೋಣೆಯಲ್ಲಿ ಬೆಂಕಿ ವ್ಯಾಪಿಸಲು ಪ್ರಾರಂಭಿಸಿತು. (ಪ್ರಾತಿನಿಧಿಕ ಚಿತ್ರ)
5/ 7
ಬೆಂಕಿಯನ್ನು ತಡೆಯುವ ಪ್ರಯತ್ನದಲ್ಲಿ ನಾಲ್ವರು ಕೊಠಡಿಯಿಂದ ಹೊರಬರಲು ಸಾಧ್ಯವಾಗಲಿಲ್ಲ. ನಾಲ್ವರು ಒಂದೇ ಕೊಠಡಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. (ಪ್ರಾತಿನಿಧಿಕ ಚಿತ್ರ)
6/ 7
ಕಿರಿದಾದ ಓಣಿಯಲ್ಲಿದ್ದ ಕೊಠಡಿಗೆ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಿ ಗ್ಯಾಸ್ ಸಿಲಿಂಡರ್ ಅನ್ನು ಸುರಕ್ಷಿತವಾಗಿ ಹೊರ ತಂದಿದ್ದಾರೆ. (ಪ್ರಾತಿನಿಧಿಕ ಚಿತ್ರ)
7/ 7
ಕಿರಿದಾದ ಓಣಿಯಲ್ಲಿ ಮುಖಾಮುಖಿಯಾಗಿ ಹಲವು ಮನೆಗಳಿವೆ. ಬೆಂಕಿ ನಂದಿಸುವ ಮುನ್ನವೇ ಕೋಣೆಯಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. (ಪ್ರಾತಿನಿಧಿಕ ಚಿತ್ರ)
First published:
17