Vande Bharat Express: ವಂದೇ ಭಾರತ್ ರೈಲಿನಲ್ಲಿ ಹೊಸ ಸೇವೆ; ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ

ಭಾರತೀಯ ರೈಲ್ವೆಗೆ ಆಧುನಿಕ ಸ್ಪರ್ಷ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. ಅಲ್ಲದೇ ವಂದೇ ಭಾರತ್ ರೈಲುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಮಾಡಲು ನಿರ್ಧರಿಸಿದೆ.

First published:

  • 18

    Vande Bharat Express: ವಂದೇ ಭಾರತ್ ರೈಲಿನಲ್ಲಿ ಹೊಸ ಸೇವೆ; ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ

    ವಂದೇ ಭಾರತ್  ಎಕ್ಸ್​ಪ್ರೆಸ್ ರೈಲಿನಲ್ಲಿ ಶೀಘ್ರದಲ್ಲೇ ಸ್ಲೀಪರ್ ಬರ್ತ್​ಗಳನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Vande Bharat Express: ವಂದೇ ಭಾರತ್ ರೈಲಿನಲ್ಲಿ ಹೊಸ ಸೇವೆ; ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ

    ಪ್ರಸ್ತುತ ಚೇರ್ ಕಾರ್ ಆಸನ ವ್ಯವಸ್ಥೆಯನ್ನು ಹೊಂದಿರುವ ವಂದೇ ಭಾರತ್ ಶೀಘ್ರದಲ್ಲೇ ಸ್ಲೀಪರ್ ಬರ್ತ್​ಗಳನ್ನು ಹೊಂದಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Vande Bharat Express: ವಂದೇ ಭಾರತ್ ರೈಲಿನಲ್ಲಿ ಹೊಸ ಸೇವೆ; ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ

    ವಾರಣಾಸಿಗೆ ಎರಡು ದಿನಗಳ ಭೇಟಿ ನೀಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ವಾರಣಾಸಿ ಮತ್ತು ತಮಿಳುನಾಡು ನಡುವೆ ವಿಶೇಷ ಕಾಶಿ-ತಮಿಳು ಸಂಗಮಮ್ ರೈಲನ್ನು ಘೋಷಿಸಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Vande Bharat Express: ವಂದೇ ಭಾರತ್ ರೈಲಿನಲ್ಲಿ ಹೊಸ ಸೇವೆ; ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ

    ಭಾರತೀಯ ರೈಲ್ವೆಗೆ ಆಧುನಿಕ ಸ್ಪರ್ಷ ನೀಡಲು ರೈಲ್ವೇ ಇಲಾಖೆ ಮುಂದಾಗಿದೆ. ಅಲ್ಲದೇ ವಂದೇ ಭಾರತ್ ರೈಲುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಮಾಡಲು ನಿರ್ಧರಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Vande Bharat Express: ವಂದೇ ಭಾರತ್ ರೈಲಿನಲ್ಲಿ ಹೊಸ ಸೇವೆ; ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ

    2023ರ ಬಜೆಟ್​ನಲ್ಲಿ ಇಡೀ ದೇಶದಲ್ಲಿ 300ರಿಂದ 400 ವಂದೇ ಭಾರತ್ ಎಕ್ಸ್​ಪ್ರೆಸ್ ರೈಲುಗಳನ್ನು ಘೋಷಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ವರದಿಯಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Vande Bharat Express: ವಂದೇ ಭಾರತ್ ರೈಲಿನಲ್ಲಿ ಹೊಸ ಸೇವೆ; ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ

    ರಾಜಧಾನಿ ಎಕ್ಸ್​ಪ್ರೆಸ್ ಮತ್ತು ಶತಾಬ್ದಿ ಎಕ್ಸ್​ಪ್ರೆಸ್  ಸೇರಿದಂತೆ ಅಸ್ತಿತ್ವದಲ್ಲಿರುವ ಎಲ್ಲಾ ಹೈಸ್ಪೀಡ್ ರೈಲುಗಳನ್ನು ಕ್ರಮೇಣ ವಂದೇ ಭಾರತ್ ಆಗಿ ಬದಲಾಯಿಸುವ ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Vande Bharat Express: ವಂದೇ ಭಾರತ್ ರೈಲಿನಲ್ಲಿ ಹೊಸ ಸೇವೆ; ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ

    [caption id="attachment_835427" align="alignnone" width="1200"] ಇದಕ್ಕಾಗಿ ಮುಂಬರುವ ಬಜೆಟ್​ನಲ್ಲಿ ರಾಷ್ಟ್ರೀಯ ಸಾರಿಗೆಗೆ ನೀಡಲಾಗಿದ್ದ 1.37 ಟ್ರಿಲಿಯನ್ ಬಜೆಟ್ ಗಾತ್ರವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    [/caption]

    MORE
    GALLERIES

  • 88

    Vande Bharat Express: ವಂದೇ ಭಾರತ್ ರೈಲಿನಲ್ಲಿ ಹೊಸ ಸೇವೆ; ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ

    ಬೆಂಗಳೂರಿನಿಂದ ಹುಬ್ಬಳ್ಳಿಗೆ ಕರ್ನಾಟಕದ 2ನೇ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES