ಆರೋಪಿ ವೈದ್ಯರನ್ನು ಕೊಲ್ಲುವ ಮುನ್ನ ನರ್ಸ್ ಸಂದೀಪ್ಗೆರ ಕಾಲಿನ ಗಾಯವನ್ನು ಸ್ವಚ್ಛಗೊಳಿಸಲು ಕಾಲನ್ನು ಕೆಳಗಿಳಿಸುವಂತೆ ಕೇಳಿಕೊಂಡಿದ್ದಾರೆ. ನರ್ಸ್ ಹೇಳಿದಂತೆ ಆರೋಪಿ ಕೇಳದ ಕಾರಣ ಅವರ ಸಂಬಂಧಿ ರಾಜೇಂದ್ರನ್ ಪಿಳ್ಳೈ ಅವರ ಕಾಲನ್ನು ಬಲವಂತವಾಗಿ ಕೆಳಗಿಳಿಸಿದ್ದರಿಂದ ಸಂದೀಪ್ ಕೋಪಗೊಂಡಿದ್ದಾನೆ. ಅದೇ ಸಂದರ್ಭದಲ್ಲಿ ಚಾಕು ತೆಗದುಕೊಂಡ ಆರೋಪಿ ವೈದ್ಯೆಯನ್ನು ಕೊಂದಿದ್ದಾನೆ ಎಂದು ಎಡಿಜಿಪಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. (Photo: Facebook)
ಡಾ.ವಂದನಾದಾಸ್ ಹತ್ಯೆಯನ್ನು ಖಂಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರು ಮತ್ತು ನ್ಯಾಯಾಲಯದ ಮೇಲೆ ಟೀಕೆಗಳ ಸುರಿಮಳೆಗೈಯ್ಯಲಾಗುತ್ತಿದೆ. ವಿಚಾರಣೆ ವೇಳೆ ನ್ಯಾಯಾಲಯವೂ ಈ ವಿಷಯದ ಮೇಲೂ ಸ್ಪಂದಿಸಿದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯ ಯಾವುದೇ ಪಕ್ಷಪಾತ ತೋರುವುದಿಲ್ಲ ಹಾಗೂ ನ್ಯಾಯಾಲಯದ ಮೇಲಿನ ಜನರ ನಂಬಿಕೆಗೆ ದ್ರೋಹ ಬಗೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. (Photo: Facebook)