ಮಾರ್ಗಶಿರ ಮಾಸ ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಒಂಬತ್ತನೇ ಮಾಸ, ಹೇಮಂತ ಋತುವಿನ ಮೊದಲ ತಿಂಗಳು. ಸೌರಮಾಸದ ಪ್ರಕಾರ ಇದು ಧನುರ್ಮಾಸ. ಮಾರ್ಗಶಿರ ಮಾಸವು ವಿಷ್ಣುವಿಗೆ ಪ್ರಿಯವಾದ ಮಾಸವಾಗಿದೆ. ಅಲ್ಲದೇ, ವೈಕುಂಠ ಏಕಾದಶಿಯಂದು ಭಗವಾನ್ ವಿಷ್ಣುವು ಭೂಮಿಗೆ ಬಂದ ದಿನವನ್ನು ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ.