ನೃತ್ಯ, ಜೋರಾಗಿ ಸಂಗೀತ ನುಡಿಸುವುದು ಮತ್ತು ಮದುವೆಯ ಸಮಯದಲ್ಲಿ ಪಟಾಕಿ ಸಿಡಿಸುವಂತಹ ಆಚರಣೆಗಳು ಮುಸ್ಲಿಂ ಧರ್ಮಕ್ಕೆ ಸೇರಿದ್ದಲ್ಲ. ಇಂತಹ ಆಚರಣೆಗಳನ್ನು ಮದುವೆಯಲ್ಲಿ ಅನುಸರಿಸಬಾರದು. ಯಾವುದೇ ಮುಸ್ಲಿಂ ಕುಟುಂಬ ಮದುವೆ ಸಮಾರಂಭಗಳಲ್ಲಿ ನೃತ್ಯ ಮಾಡುವುದು, ಜೋರಾಗಿ ಸಂಗೀತ ನುಡಿಸುವುದು ಮತ್ತು ಪಟಾಕಿ ಸಿಡಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. (ಸಾಂದರ್ಭಿಕ ಚಿತ್ರ)