Viral News: ಕೋತಿ ಸತ್ತು 13 ದಿನಕ್ಕೆ ತಿಥಿ ಊಟ, ಇಲ್ಲಿ ಮಂಗಗಳೇ ದೇವರು!
ಅಯೋಧ್ಯೆಯಲ್ಲಿ ಇಂದಿಗೂ ಪ್ರತಿಯೊಂದು ಕೋತಿಯನ್ನು ಪೂಜನೀಯ ರೀತಿಯಲ್ಲಿ ನೋಡಲಾಗುತ್ತದೆ. ಇಲ್ಲಿ ಸತ್ತಿರುವ ಕೋತಿಯೊಂದಕ್ಕೆ ಸುಂದರಕಾಂಡ ಪಠಣ ಮಾಡಿ 13 ದಿನಗಳ ನಂತರ ಶಾಂತಿ ಭೋಜನ ಏರ್ಪಡಿಸಲಾಗಿದೆ.
ರಾಮಾಯಣದಲ್ಲಿ ಕೋತಿಗಳ ಪಾತ್ರ ಬಹಳಷ್ಟಿದೆ. ಕೋತಿಗಳನ್ನು ಪೂಜನೀಯ ಭಾವದಲ್ಲಿ ನೋಡಲಾಗುತ್ತದೆ. ವಾಲಿ ಮತ್ತು ಸುಗ್ರೀವ ರಾಮಾಯಣ ಯುಗದ ಪ್ರಮುಖ ವಾನರ ರಾಜರು. ವಾನರ ಸೇನೆಯಲ್ಲಿ ಆಂಜನೇಯಸ್ವಾಮಿಯೇ ಶ್ರೇಷ್ಠ.
2/ 7
ಕಾಡಿನಲ್ಲಿರುವ ಶ್ರೀರಾಮನು ಸುಗ್ರೀವನ ಸ್ನೇಹವನ್ನು ಹೊಂದುತ್ತಾನೆ ಸುಗ್ರೀವನ ಸಹೋದರ ಮತ್ತು ಶತ್ರುವಾದ ವಾಲಿಯನ್ನು ಕೊಂದು ಸುಗ್ರೀವನಿಗೆ ರಾಜ್ಯವನ್ನು ಅಲಂಕರಿಸುತ್ತಾನೆ.
3/ 7
ದೇವಾಲಯಗಳು ಮತ್ತು ವಿಗ್ರಹಗಳ ನಗರವಾದ ಅಯೋಧ್ಯೆಯಲ್ಲಿ ಇಂದಿಗೂ ವಾನರರನ್ನು ಶ್ರೀರಾಮನ ವಾನರ ಸೈನ್ಯವೆಂದು ಪರಿಗಣಿಸಲಾಗಿದೆ.
4/ 7
ರಾಮನಗರಿಯಲ್ಲಿ ಮಂಗವೊಂದು ಸಾವನ್ನಪ್ಪಿತ್ತು. ಅಲ್ಲಿದ್ದವರು ಸತ್ತಿದ್ದು ಮಂಗವೆಂದು ಸುಮ್ಮನಾಗಲಿಲ್ಲ. ಇದನ್ನು ದೈವತ್ವದ ರೂಪವೆಂದು ಪರಿಗಣಿಸುವವರು ಅಂತಿಮ ಯಾತ್ರೆಯನ್ನು ಅತ್ಯಂತ ಭವ್ಯವಾಗಿ ನಡೆಸಿದರು.
5/ 7
ಕೋತಿಯನ್ನು ಮೆರವಣಿಗೆಯಲ್ಲಿ ಕರೆದೊಯ್ದು ಸ್ಥಳೀಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಜನರು ಭಕ್ತಿಯಿಂದ ಈ ಕಾರ್ಯದಲ್ಲಿ ಪಾಲ್ಗೊಂಡರು.
6/ 7
ಮಂಗ ಸತ್ತ 13 ದಿನಗಳ ನಂತರ ಸುಂದರಕಾಂಡ ಪಠಿಸಲಾಯಿತು. ಶಾಂತಿ ಭೋಜನವನ್ನೂ ಏರ್ಪಡಿಸಲಾಗಿತ್ತು. ಅಲ್ಲಿನ ಮಂಗಗಳಿಗೆ ಇದೇ ರೀತಿ ಗೌರವ ನೀಡಲಾಗುತ್ತದೆ.
7/ 7
ಪ್ರಯಾಗರಾಜ್ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಈ ಕೋತಿ ಸಾವನ್ನಪ್ಪಿದೆ. ಮಾಹಿತಿ ಪಡೆದ ಸ್ಥಳೀಯರು, ವೇದ ವಿದ್ವಾಂಸರು ಸುಂದರಕಾಂಡ ಪಠಣದೊಂದಿಗೆ ಮಂಗನ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.
First published:
17