California Plane Crash: ಆಕಾಶದಲ್ಲೇ ಎರಡು ವಿಮಾನಗಳ ಡಿಕ್ಕಿ! ನಡೆದೇಹೋಯ್ತು ಮಹಾ ಅನಾಹುತ
ಒಟ್ಟಿನಲ್ಲಿ ಅತ್ಯಂತ ಆಶ್ಚರ್ಯಕರ ರೀತಿಯಲ್ಲಿ ಆಕಾಶದಲ್ಲೇ ಘಟಿಸಿದ ಎರಡು ವಿಮಾನಗಳ ನಡುವಿನ ಅಪಘಾತ ಇಬ್ಬರ ಸಾವಿನಲ್ಲಿ ಅಂತ್ಯವಾಗಿದೆ. ಹೆಚ್ಚಿನ ಸಾವುನೋವುಗಳ ಕುರಿತು ಇನ್ನಷ್ಟೇ ವರದಿಯಾಗಬೇಕಿದೆ.
ಅಮೆರಿಕಾದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಭಾರೀ ಅಪಘಾತವೊಂದು ಸಂಭವಿಸಿದೆ. ಎರಡು ವಿಮಾನಗಳ ನಡುವೆ ಭಯಂಕರ ಅಪಘಾತವೊಂದು ಸಂಭವಿಸಿದೆ.
2/ 8
ಗುರುವಾರ ಸ್ಥಳೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿರುವಾಗ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಎರಡು ವಿಮಾನಗಳು ಡಿಕ್ಕಿ ಹೊಡೆದಿವೆ.
3/ 8
ವಿಮಾನಗಳಲ್ಲಿ ಪ್ರಯಾಣ ಮಾಡುತ್ತಿದ್ದ ಕನಿಷ್ಠ ಇಬ್ಬರು ಪ್ರಯಾಣಿಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
4/ 8
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಪ್ರಕಾರ ಅಪಘಾತದ ಸಮಯದಲ್ಲಿ ಅವಳಿ ಎಂಜಿನ್ ಸೆಸ್ನಾ 340 ನಲ್ಲಿ ಇಬ್ಬರು ಪ್ರಯಾಣಿಕರಿದ್ದರು. ಆದರೆ ಇನ್ನೊಂದು ವಿಮಾನದಲ್ಲಿ ಓರ್ವ ಪೈಲಟ್ ಮಾತ್ರ ಇದ್ದರು.
5/ 8
ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದೆ. ಮೈದಾನದಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ.
6/ 8
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೊಗಳಲ್ಲಿ ಹುಲ್ಲಿನ ಮೈದಾನದಲ್ಲಿ ಸಣ್ಣ ವಿಮಾನದ ಅವಶೇಷಗಳು ಕಾಣಿಸುತ್ತವೆ.
7/ 8
ಈ ವಿಮಾನ ನಿಲ್ದಾಣವನ್ನು ಬಳಸಿ ಪ್ರತಿವರ್ಷ 55 ಸಾವಿರಕ್ಕೂ ಹೆಚ್ಚು ವಿಮಾನಗಳು ಪ್ರಯಾಣಿಸುತ್ತಿದ್ದವು ಎಂದು ಹೇಳಲಾಗಿದೆ.
8/ 8
ಒಟ್ಟಿನಲ್ಲಿ ಅತ್ಯಂತ ಆಶ್ಚರ್ಯಕರ ರೀತಿಯಲ್ಲಿ ಆಕಾಶದಲ್ಲೇ ಘಟಿಸಿದ ಎರಡು ವಿಮಾನಗಳ ನಡುವಿನ ಅಪಘಾತ ಇಬ್ಬರ ಸಾವಿನಲ್ಲಿ ಅಂತ್ಯವಾಗಿದೆ. ಹೆಚ್ಚಿನ ಸಾವುನೋವುಗಳ ಕುರಿತು ಇನ್ನಷ್ಟೇ ವರದಿಯಾಗಬೇಕಿದೆ.
First published:
18