Crime News: ಗಂಡು ಮಗು ಹೆರಲಿಲ್ಲ, ಪತ್ನಿಯ ಖಾಸಗಿ ಅಂಗಕ್ಕೆ ಕೋಲು ತುರುಕಿ ಚಿತ್ರಹಿಂಸೆ ನೀಡಿದ ಪತಿ

Crime Against Woman: ಗಂಡು ಮಗು ಹೆರದ ಕಾರಣಕ್ಕೆ ಹೆಂಡತಿಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ ಮನೆಯಿಂದ ಹೊರಹಾಕಲಾಗಿದ್ದು ಮಹಿಳೆಯ ಖಾಸಗಿ ಭಾಗಗಳಿಗೆ ಕೋಲುಗಳಿಂದ ಥಳಿಸಲಾಗಿದೆ.

First published: