Uttar Pradesh News: 5ನೇ ಮದುವೆಗೆ ಸಜ್ಜಾದ 7 ಮಕ್ಕಳ ತಂದೆ, ಮಂಟಪದಲ್ಲೇ ಅಪ್ಪನ ಥಳಿಸಿದ ಮಕ್ಕಳು!

ಉತ್ತರಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಏಳು ಮಕ್ಕಳ ತಂದೆ ಐದನೇ ಮದುವೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ರಹಸ್ಯ ವಿವಾಹದ ವೇಳೆ ಪತ್ನಿ ಮತ್ತು ಆಕೆಯ ಏಳು ಮಕ್ಕಳು ಸ್ಥಳಕ್ಕೆ ಆಗಮಿಸಿ ಗಲಾಟೆ ಮಾಡಿ ತಂದೆಗೆ ಸ್ಥಳದಲ್ಲೇ ಥಳಿಸಿದ್ದಾರೆ. ತಂದೆ ಮಕ್ಕಳ ನೂಕುನುಗ್ಗಲು ನಡುವೆಯೇ ಮದುವೆಗೆ ಬಂದಿದ್ದ ಐದನೇ ವಧು ಅಲ್ಲಿಂದ ಪರಾರಿಯಾಗಿದ್ದಾರೆ.

First published: