UP Election: ಇಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಿರುವ ಪ್ರಿಯಾಂಕಾ ಗಾಂಧಿ & ರಾಹುಲ್ ಗಾಂಧಿ

ನವದೆಹಲಿ(ಜ.21): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ(Uttar Pradesh Assembly Election) ಕಾಂಗ್ರೆಸ್ ಪಕ್ಷದ(Congress Party) ಯುವ ಪ್ರಣಾಳಿಕೆಯನ್ನು(Youth Manifesto) ಇಂದು(ಶುಕ್ರವಾರ) ರಾಹುಲ್ ಗಾಂಧಿ(Rahul Gandhi) ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi Vadra) ಬಿಡುಗಡೆ ಮಾಡಲಿದ್ದಾರೆ.

First published: