ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಜೊತೆ ನೆಟ್ವರ್ಕ್18 ಗ್ರೂಪ್ ಪ್ರಧಾನ ಸಂಪಾದಕ ರಾಹುಲ್ ಜೋಶಿ ವಿಶೇಷ ಸಂದರ್ಶನದ ಚಿತ್ರಗಳು
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನ್ಯೂಸ್18 ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಜೋಶಿ ಸಂದರ್ಶನ ಮಾಡಿದ್ದಾರೆ. ಈ ವೇಳೆ ಯೋಗಿ ಆದಿತ್ಯನಾಥ್ ರಾಜಕೀಯ ವಿಚಾರಧಾರೆ, ಉತ್ತರ ಪ್ರದೇಶದ ಅಭಿವೃದ್ಧಿ, ಬಿಜೆಪಿ ಸಾಧನೆ, ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಕಂಡ ಅಭೂತಪೂರ್ವ ಗೆಲುವು, ಪಕ್ಷದ ಮುಂದಿನ ನಡೆ ಸೇರಿ ಸಾಕಷ್ಟು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮ ನಾಳೆ ರಾತ್ರಿ 8ಕ್ಕೆ ನ್ಯೂಸ್ 18ನಲ್ಲಿ ಪ್ರಸಾರವಾಗಲಿದೆ.