UP BJP: ಉತ್ತರ ಪ್ರದೇಶವನ್ನು ಮತ್ತೆ ಕೇಸರಿಮಯವಾಗಿಸಲು ಸಜ್ಜಾದ ಬಿಜೆಪಿ, ಮೆಗಾ ಪ್ಲಾನ್​ ರೆಡಿ!

UP Political News: ಜನವರಿ ಮತ್ತು ಫೆಬ್ರವರಿಯಲ್ಲಿ ಪದವೀಧರ ಎಂಎಲ್‌ಸಿಗಳ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಭಾರತೀಯ ಜನತಾ ಪಕ್ಷವು ಈಗಿನಿಂದಲೇ ತನ್ನ ಮಾರ್ಗಸೂಚಿಯನ್ನು ಸಿದ್ಧಪಡಿಸಲು ಪ್ರಾರಂಭಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಅವರು ಬುಧವಾರದಿಂದ ಅಂದರೆ ಸೆಪ್ಟೆಂಬರ್ 7 ರಿಂದ ಯುಪಿಯ ವಿವಿಧ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅದೇ ಸಮಯದಲ್ಲಿ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಧರಂಪಾಲ್ ಸೈನಿ ಕೂಡ ಬುಧವಾರದಿಂದ ಉತ್ತರ ಪ್ರದೇಶದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

First published: