Sonali Phogat Death: ಸೋನಾಲಿ ಫೋಗಟ್​ ಸಾವಿನ ರಹಸ್ಯ ಮತ್ತಷ್ಟು ಜಟಿಲ, ಸಿಬ್ಬಂದಿಗೆ ಕಂಟಕ!

Sonali Phogat Death: ಇದೀಗ ಸೋನಾಲಿ ಫೋಗಟ್ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಗೋವಾ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಕರಣದಲ್ಲಿ ಸಂಬಂಧಪಟ್ಟವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಹೋಟೆಲ್‌ನಲ್ಲೂ ತನಿಖೆ ನಡೆಸುತ್ತಿದ್ದಾರೆ.

First published: