2000 Notes: ದೇವರ ಹುಂಡಿಗೆ 8 ಲಕ್ಷ ರೂಪಾಯಿ ಹಾಕಿದ ಅನಾಮಿಕ ಭಕ್ತ! ಆದರೆ ಎಲ್ಲವೂ 2 ಸಾವಿರ ಮುಖಬೆಲೆಯ ನೋಟು!

ಕಪ್ಪು ಹಣ ಇಟ್ಟುಕೊಳ್ಳುವವರಿಗೆ ಆರ್​ಬಿಐ ನಿರ್ಧಾರ ನಿದ್ದೆಗೆಡಿಸಿದೆ. ಅದಕ್ಕೆ ಉದಾಹರಣೆ ಎಂಬಂತೆ ಒಬ್ಬ ಅನಾಮಿಕ ವ್ಯಕ್ತಿಯೊಬ್ಬ ಬರೋಬ್ಬರಿದ್ದಾಗ 8 ಲಕ್ಷ ರೂಪಾಯಿಗಳನ್ನು ದೇವರ ಹುಂಡಿಯಲ್ಲಿ ಹಾಕಿ ಹೋಗಿದ್ದಾನೆ.

First published:

  • 17

    2000 Notes: ದೇವರ ಹುಂಡಿಗೆ 8 ಲಕ್ಷ ರೂಪಾಯಿ ಹಾಕಿದ ಅನಾಮಿಕ ಭಕ್ತ! ಆದರೆ ಎಲ್ಲವೂ 2 ಸಾವಿರ ಮುಖಬೆಲೆಯ ನೋಟು!

    ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ ಇತ್ತೀಚೆಗೆ 2000 ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಅಲ್ಲದೆ ಎಲ್ಲಾ ಬ್ಯಾಂಕ್​ಗಳಿಗೆ ಸೆಪ್ಟೆಂಬರ್​ 30ರೊಳಗೆ ಗ್ರಾಹಕರು ಹತ್ತಿರದ ಬ್ಯಾಂಕ್​ಗಳಿಗೆ ಹೋಗಿ ಬದಲಾಯಿಸುಕೊಳ್ಳಲು ಸೂಚನೆ ನೀಡಿದೆ.

    MORE
    GALLERIES

  • 27

    2000 Notes: ದೇವರ ಹುಂಡಿಗೆ 8 ಲಕ್ಷ ರೂಪಾಯಿ ಹಾಕಿದ ಅನಾಮಿಕ ಭಕ್ತ! ಆದರೆ ಎಲ್ಲವೂ 2 ಸಾವಿರ ಮುಖಬೆಲೆಯ ನೋಟು!

    ಈಗಾಗಲೇ ಜನರು ತಮ್ಮಲ್ಲಿರುವ ನೋಟುಗಳನ್ನು ಬದಲಾಯಿಸಿಕೊಳ್ಳುವುದಕ್ಕೆ ಬ್ಯಾಂಕ್​ಗಳ ಮುಂದೆ ಮಂಗಳವಾರದಿಂದ ಸರದಿ ನಿಲ್ಲುತ್ತಿದ್ದಾರೆ. ಇನ್ನೂ ಕೆಲವರೂ ಪೆಟ್ರೋಲ್ ಬ್ಯಾಂಕ್​ಗಳಿಗೆ ಹೋಗುತ್ತಿದ್ದಾರೆ.

    MORE
    GALLERIES

  • 37

    2000 Notes: ದೇವರ ಹುಂಡಿಗೆ 8 ಲಕ್ಷ ರೂಪಾಯಿ ಹಾಕಿದ ಅನಾಮಿಕ ಭಕ್ತ! ಆದರೆ ಎಲ್ಲವೂ 2 ಸಾವಿರ ಮುಖಬೆಲೆಯ ನೋಟು!

    ಕಪ್ಪು ಹಣ ಇಟ್ಟುಕೊಳ್ಳುವವರಿಗೆ ಆರ್​ಬಿಐ ನಿರ್ಧಾರ ನಿದ್ದೆಗೆಡಿಸಿದೆ. ಅದಕ್ಕೆ ಉದಾಹರಣೆ ಎಂಬಂತೆ ಒಬ್ಬ ಅನಾಮಿಕ ವ್ಯಕ್ತಿಯೊಬ್ಬ ಬರೋಬ್ಬರಿದ್ದಾಗ 8 ಲಕ್ಷ ರೂಪಾಯಿಗಳನ್ನು ದೇವರ ಹುಂಡಿಯಲ್ಲಿ ಇಟ್ಟು ಹೋಗಿರುವ ಘಟನೆ ಹಿಮಾಚಲ ಪ್ರದೇಶದ ಕಾಂಗ್ರ ಜಿಲ್ಲೆಯ ಮಾ ಜ್ವಾಲಾ ದೇವಿ ದೇವಾಲಯದಲ್ಲಿ ನಡೆದಿದೆ.

    MORE
    GALLERIES

  • 47

    2000 Notes: ದೇವರ ಹುಂಡಿಗೆ 8 ಲಕ್ಷ ರೂಪಾಯಿ ಹಾಕಿದ ಅನಾಮಿಕ ಭಕ್ತ! ಆದರೆ ಎಲ್ಲವೂ 2 ಸಾವಿರ ಮುಖಬೆಲೆಯ ನೋಟು!

    ಭಕ್ತನೊಬ್ಬ ಮಾ ಜ್ವಾಲಾ ದೇವಿ ದೇವಸ್ಥಾನದ ಕಾಣಿಕೆ ಹುಂಡಿಗೆ ವ್ಯಕ್ತಿ ಒಬ್ಬರು 2,000 ಸಾವಿರ ರೂಪಾಯಿ ಮುಖಬೆಲೆಯ ಸುಮಾರು 400 ನೋಟುಗಳನ್ನು ಹಾಕಿದ್ದಾರೆ. ಅವರು ಒಟ್ಟು 8 ಲಕ್ಷ ರೂಪಾಯಿ ಹಣವನ್ನು ದೇವಸ್ಥಾನದ ಹುಂಡಿಗೆ ಹಾಕಿದ್ದಾರೆ.

    MORE
    GALLERIES

  • 57

    2000 Notes: ದೇವರ ಹುಂಡಿಗೆ 8 ಲಕ್ಷ ರೂಪಾಯಿ ಹಾಕಿದ ಅನಾಮಿಕ ಭಕ್ತ! ಆದರೆ ಎಲ್ಲವೂ 2 ಸಾವಿರ ಮುಖಬೆಲೆಯ ನೋಟು!

    ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸುರೇಶ್​ ಕುಮಾರ್ ಎಂಬುವವರು ಮಾತನಾಡಿ,​ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಆಗಾಗ್ಗೆ ಕಾಣಿಕೆಗಳನ್ನು ನೀಡುತ್ತಿರುತ್ತಾರೆ. ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣ ದೇಣಿಗೆಯಾಗಿ ಬಂದಿದೆ.

    MORE
    GALLERIES

  • 67

    2000 Notes: ದೇವರ ಹುಂಡಿಗೆ 8 ಲಕ್ಷ ರೂಪಾಯಿ ಹಾಕಿದ ಅನಾಮಿಕ ಭಕ್ತ! ಆದರೆ ಎಲ್ಲವೂ 2 ಸಾವಿರ ಮುಖಬೆಲೆಯ ನೋಟು!

    ಈ ಹುಂಡಿಯಲ್ಲಿ ದೊರೆಕಿರುವ ದೇಣಿಗೆ ಹಣವನ್ನು ಸಂಪೂರ್ಣವಾಗಿ ದೇವಾಲಯದ ಅಭಿವೃದ್ಧಿ, ಭಕ್ತರಿಗೆ ವಿಶೇಷ ಸೌಲಭ್ಯ ಒದಗಿಸಿಕೊಡಲು ಬಳಸಲಾಗುವುದು ಎಂದು ತಿಳಿಸಿದ್ದಾರೆ.

    MORE
    GALLERIES

  • 77

    2000 Notes: ದೇವರ ಹುಂಡಿಗೆ 8 ಲಕ್ಷ ರೂಪಾಯಿ ಹಾಕಿದ ಅನಾಮಿಕ ಭಕ್ತ! ಆದರೆ ಎಲ್ಲವೂ 2 ಸಾವಿರ ಮುಖಬೆಲೆಯ ನೋಟು!

    ಇನ್ನು ಕಂಗ್ರಾ ಜಿಲ್ಲಾ ಡಿಸಿಪಿ ನಿಪುನ್​ ಜಿಂದಾಲ್​ ಈ ಕುರಿತು ಪ್ರತಿಕ್ರಿಯಿಸಿ, ದೇವಾಲಯದ ಹುಡಿಗೆ ನೋಟುಗಳನ್ನು ವುದರ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ.ಲ್ಲ ದೇವಾಲಯದ ಪ್ರದೇಶದ ಸುತ್ತ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

    MORE
    GALLERIES