Kantara Movie: ಕಾಂತಾರ ಮೆಚ್ಚಿದ ಕೇಂದ್ರ ಸಚಿವೆ; ಗರುಡಮಾಲ್​ನಲ್ಲಿ ಸಿನಿಮಾ ನೋಡಿದ ನಿರ್ಮಲಾ ಸೀತಾರಾಮನ್

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಕಾಂತಾರ ಸಿನಿಮಾ ಭಾರೀ ಸದ್ದು ಮಾಡಿದೆ. ಬಾಲಿವುಡ್ ನಟ-ನಟಿಯರು ಸೇರಿದಂತೆ ರಾಜಕಾರಣಿಗಳು ಗಣ್ಯರು ಸಹ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

First published: