Union Budget 2022: ಈ ಬಾರಿಯ ಕೇಂದ್ರ ಬಜೆಟ್​ ಮೇಲೆ ಜನಸಾಮಾನ್ಯರ ನಿರೀಕ್ಷೆಗಳೇನು?

ಈ ವರ್ಷವೂ ಕೂಡ ಸರ್ಕಾರವು ಆರ್ಥಿಕತೆಯನ್ನು ಬಲಪಡಿಸಲು ಮತ್ತು ಸಾಮಾನ್ಯ ಜನರನ್ನು ಸಬಲೀಕರಣಗೊಳಿಸಲು ಹಲವು ಪ್ರಮುಖ ಘೋಷಣೆಗಳನ್ನು ಮಾಡಬಹುದು. ಆದರೆ ಕೋವಿಡ್​-19(COVID-19) ಮತ್ತು ಓಮೈಕ್ರಾನ್(Omicron) ಆತಂಕ ಹೆಚ್ಚಾಗಿರುವುದರಿಂದ ಆರ್ಥಿಕ ಚೇತರಿಕೆ(Financial Recovery) ಬಗ್ಗೆ ಕಳವಳ ಸೃಷ್ಟಿಯಾಗಿದೆ. ಈ ಎಲ್ಲದರ ಮಧ್ಯೆ ಕೇಂದ್ರ ಬಜೆಟ್​​ನಿಂದ(Union Budget) ಜನಸಾಮಾನ್ಯರು ನಿರೀಕ್ಷೆ ಮಾಡಬಹುದಾದ ಅಂಶಗಳೇನು? ಎಂಬುದನ್ನು ನೋಡೋಣ.

First published: