Budget 2021: ಬಜೆಟ್ ಭಾಷಣ ಮತ್ತು ದಾಖಲೆಗಳಲ್ಲಿ ಬಳಕೆಯಾಗುವ ಕೆಲ ಪದಗಳ ಅರ್ಥ ವಿವರಣೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮೂರನೇ ಬಜೆಟ್ ಮಂಡಿಸಿದ್ಧಾರೆ. ಅವರ ಭಾಷಣದಲ್ಲಿ ಕೆಲ ಪದಗಳು ಬಹಳ ಸಾರಿ ಪುನಾವರ್ತನೆ ಆಗುತ್ತವೆ. ತಾಂತ್ರಿಕವಾಗಿರುವ ಇವು ಮೊದಲ ಬಾರಿಗೆ ಕೇಳಿದಾಗ ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಈ ಪದಗಳ ಅರ್ಥವಿವರಣೆ ಇಲ್ಲಿದೆ.

  • News18
  • |
First published: