Ukraine Crisis: ಅತ್ತ ರಷ್ಯಾ ಗ್ರೆನೇಡ್ ಎಸೆಯುತ್ತಿದ್ದರೆ ಇತ್ತ ಪತ್ನಿ ಜೊತೆ ಫೋಟೋಶೂಟ್ ಮಾಡ್ತಿದ್ದಾರೆ ಉಕ್ರೇನ್ ಅಧ್ಯಕ್ಷ

ರಷ್ಯಾ ಮತ್ತು ಉಕ್ರೇನ್ ನಡುವೆ 6 ತಿಂಗಳಿನಿಂದ ಯುದ್ಧ ನಡೆಯುತ್ತಿದೆ. ಇದುವರೆಗೆ ನಡೆದ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಈ ಕಷ್ಟದ ಕ್ಷಣಗಳಲ್ಲಿ, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶದ ಜನರೊಂದಿಗೆ ನಿಂತರು. ಇದಕ್ಕಾಗಿ, ಅವರು ತಮ್ಮ ದೇಶದ ಜನರ ಮೆಚ್ಚುಗೆ ಸಹ ಪಡೆದರು, ಆದರೆ ಅವರ ಇತ್ತೀಚಿನ ನಡೆಯ ತರ, ಝೆಲೆನ್ಸ್ಕಿ ಮತ್ತು ಅವರ ಪತ್ನಿ ಒಲೆನಾ ಝೆಲಿನ್ಸ್ಕಾ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಯುದ್ಧದ ಮಧ್ಯೆ ಇಬ್ಬರೂ ಫ್ಯಾಷನ್ ಮ್ಯಾಗಜೀನ್‌ಗಾಗಿ ಫೋಟೋಶೂಟ್ ಮಾಡಿದ್ದಾರೆ.

First published: