Russia-Ukraine War: ಪುಟಿನ್ ಸೀಕ್ರೆಟ್ ಆರ್ಮಿ, ಉಕ್ರೇನ್ ನಾಶದ ಹಿಂದೆ ಇರೋದು ಒಬ್ಬ ಮಹಿಳೆಯಾ?

ವ್ಯಾಲೆಂಟಿನಾ ಮ್ಯಾಟ್ವಿಯೆಂಕೊ - ಪುಟಿನ್ ಅವರ ಆಪ್ತ ಸಲಹೆಗಾರರಲ್ಲಿ ವ್ಯಾಲೆಂಟಿನಾ ಮ್ಯಾಟ್ವಿಯೆಂಕೊ ಏಕೈಕ ಮಹಿಳೆ. ಸೇಂಟ್ ಪೀಟರ್ಸ್‌ಬರ್ಗ್‌ನ ಮ್ಯಾಟ್ವಿಯೆಂಕೊ ಕೂಡ ಪುಟಿನ್ ಜೊತೆಯಲ್ಲಿದ್ದಾರೆ. 2014 ರಲ್ಲಿ, ಅವರು ಪುಟಿನ್ ಕ್ರೈಮಿಯಾವನ್ನು ರಷ್ಯಾಕ್ಕೆ ಸೇರಿಸಲು ಅವರು ಸಹಾಯ ಮಾಡಿದ್ದರು. ಈಗ ಉಕ್ರೇನ್ ಮೇಲಿನ ಯುದ್ಧದ ಹಿಂದೆಯೂ ಇರುವಾಕೆ ಈಕೆಯಾ?

First published: