Russia-Ukraine: ಅಂತಾರಾಷ್ಟ್ರೀಯ ಸಭೆಯಲ್ಲಿ ರಷ್ಯಾ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಥಳಿಸಿದ ಉಕ್ರೇನ್‌ ಸಂಸದ!

ಟರ್ಕಿ: ಜಾಗತಿಕ ಸಮ್ಮೇಳನವೊಂದರಲ್ಲಿ ಎರಡು ದೇಶಗಳ ಜನಪ್ರತಿನಿಧಿಗಳು ಕಿತ್ತಾಡಿಕೊಂಡ ನಾಚಿಕೆಗೇಡಿನ ಘಟನೆ ಟರ್ಕಿಯ ರಾಜಧಾನಿ ಅಂಕಾರದಲ್ಲಿ ನಡೆದಿದೆ.

First published:

  • 17

    Russia-Ukraine: ಅಂತಾರಾಷ್ಟ್ರೀಯ ಸಭೆಯಲ್ಲಿ ರಷ್ಯಾ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಥಳಿಸಿದ ಉಕ್ರೇನ್‌ ಸಂಸದ!

    ಅಂಕಾರದಲ್ಲಿ 61ನೇ ಸಂಸದೀಯ ಸಭೆ ಆಯೋಜನೆ ಮಾಡಲಾಗಿತ್ತು. ಈ ಸಭೆಯಲ್ಲಿ ರಷ್ಯಾ, ಉಕ್ರೇನ್ ಸೇರಿದಂತೆ ಹಲವು ದೇಶದ ಪ್ರತಿನಿಧಿಗಳು ಪಾಲ್ಗೊಂಡು ತಮ್ಮ ವಿಚಾರವನ್ನು ಮಂಡಿಸಿದ್ದರು.

    MORE
    GALLERIES

  • 27

    Russia-Ukraine: ಅಂತಾರಾಷ್ಟ್ರೀಯ ಸಭೆಯಲ್ಲಿ ರಷ್ಯಾ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಥಳಿಸಿದ ಉಕ್ರೇನ್‌ ಸಂಸದ!

    ಸಭೆ ಮುಗಿದ ನಂತರ ಉಕ್ರೇನ್ ಸಂಸದ ತಮ್ಮ ದೇಶದ ಧ್ವಜದ ಮುಂದೆ ನಿಂತು ಫೋಟೋಗೆ ಫೋಸ್ ನೀಡುತ್ತಿದ್ದ ವೇಳೆ ಆಗಮಿಸಿದ ರಷ್ಯಾದ ಪ್ರತಿನಿಧಿಗೆ ಧ್ವಜವನ್ನು ಹಿಡಿದೆಳೆದು ಓಡಿದ್ದಾನೆ.

    MORE
    GALLERIES

  • 37

    Russia-Ukraine: ಅಂತಾರಾಷ್ಟ್ರೀಯ ಸಭೆಯಲ್ಲಿ ರಷ್ಯಾ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಥಳಿಸಿದ ಉಕ್ರೇನ್‌ ಸಂಸದ!

    ಆಗ ಆತನನ್ನೇ ಹಿಂಬಾಳಿಸಿಕೊಂಡು ಬಂದ ಉಕ್ರೇನ್ ಪ್ರತಿನಿಧಿ ರಷ್ಯಾದ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾನೆ. ಹಲ್ಲೆಯಿಂದ ರಷ್ಯಾದ ಪ್ರತಿನಿಧಿಯ ಮುಖ ಊದಿಕೊಂಡಿದೆ.

    MORE
    GALLERIES

  • 47

    Russia-Ukraine: ಅಂತಾರಾಷ್ಟ್ರೀಯ ಸಭೆಯಲ್ಲಿ ರಷ್ಯಾ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಥಳಿಸಿದ ಉಕ್ರೇನ್‌ ಸಂಸದ!

    ಬ್ಲ್ಯಾಕ್ ಸಿ ಎಕಾನಿಮಿಕ್ ಕಮ್ಯೂನಿಟಿ ಸಭೆಯಲ್ಲಿ ಉಕ್ರೇನ್ ಸಂಸದ ಒಲೆಸ್ಕಾಂಡರ್, ಮಾರಿಕೋವಸ್ಕಿ ದೇಶ ಎದುರಿಸುತ್ತಿರುವ ಯುದ್ಧ, ಸಂಕಷ್ಟದ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದರು. ಇದೇ ವೇಳೆ ರಷ್ಯಾದ ಅತಿಕ್ರಮಣ, ನೀತಿ, ಯುದ್ಧದ ವಿರುದ್ಧದ ಹರಿಹಾಯ್ದಿದ್ದರು.

    MORE
    GALLERIES

  • 57

    Russia-Ukraine: ಅಂತಾರಾಷ್ಟ್ರೀಯ ಸಭೆಯಲ್ಲಿ ರಷ್ಯಾ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಥಳಿಸಿದ ಉಕ್ರೇನ್‌ ಸಂಸದ!

    ಸಭೆ ಬಳಿಕ ಉಕ್ರೇನ್ ಸಂಸದ ಹಾಗೂ ಪ್ರತಿನಿಧಿ ಕ್ಯಾಮಾರ ಮುಂದೆ ಫೋಸ್ ನೀಡಿದ್ದರು. ಈ ವೇಳೆ ಉಕ್ರೇನ್ ಸಂಸದ ತನ್ನ ದೇಶದ ಧ್ವಜ ಹಿಡಿದು ನಿಂತಿದ್ದರು. ಆಗ ಅತ್ತ ಧಾವಿಸಿದ ರಷ್ಯಾ ಪ್ರತಿನಿಧಿ ನೇರವಾಗಿ ಉಕ್ರೇನ್ ಧ್ವಜಹಿಡಿದು ಎಳೆದಿದ್ದಾರೆ.

    MORE
    GALLERIES

  • 67

    Russia-Ukraine: ಅಂತಾರಾಷ್ಟ್ರೀಯ ಸಭೆಯಲ್ಲಿ ರಷ್ಯಾ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಥಳಿಸಿದ ಉಕ್ರೇನ್‌ ಸಂಸದ!

    ಇದರಿಂದ ಆಕ್ರೋಶಗೊಂಡ ಉಕ್ರೇನ್ ಸಂಸದ, ನೇರವಾಗಿ ರಷ್ಯಾ ಪ್ರತಿನಿಧಿಯ ಮುಖಕ್ಕೆ ಪಂಚ್ ನೀಡಿದ್ದಾರೆ. ಇಷ್ಟಕ್ಕೆ ಉಕ್ರೇನ್ ಸಂಸದನ ಆಕ್ರೋಶ ತಣ್ಣಗಾಗಲಿಲ್ಲ. ಹಿಗ್ಗಾ ಮುಗ್ಗಾ ಗೂಸ ನೀಡಿದ್ದಾರೆ. ಬಳಿಕ ಉಕ್ರೇನ್ ಧ್ವಜ ಪಡೆದು ಗೌರವಯುತವಾಗಿ ಮಡಚಿದ್ದಾರೆ.

    MORE
    GALLERIES

  • 77

    Russia-Ukraine: ಅಂತಾರಾಷ್ಟ್ರೀಯ ಸಭೆಯಲ್ಲಿ ರಷ್ಯಾ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಥಳಿಸಿದ ಉಕ್ರೇನ್‌ ಸಂಸದ!

    ಜಗಳವನ್ನು ಗಮನಿಸಿದ ಅಲ್ಲಿದ್ದ ಇತರ ದೇಶದ ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಗೊಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಬ್ಬೊಬ್ಬರು ಒಂದಕ್ಕಿಂತ ಭಿನ್ನ ಕಾಮೆಂಟ್ ಹಾಕುತ್ತಿದ್ದಾರೆ.

    MORE
    GALLERIES