Success Story: ಓದಿದ್ದು 7ನೇ ತರಗತಿ, ಆದರೆ ತಮ್ಮ ಕಲೆಯಿಂದಲೇ ಲಕ್ಷಗಟ್ಟಲೇ ಸಂಪಾದಿಸುತ್ತಿದ್ದಾರೆ ಈ ಸ್ನೇಹಿತರು!

ಜೀವನದಲ್ಲಿ ಯಶಸ್ವಿಯಾಗಲು ಉನ್ನತ ವ್ಯಾಸಂಗ ಮಾಡಬೇಕು, ಇಲ್ಲವಾದರೆ ಕೋಟಿಗಟ್ಟಲೆ ಖರ್ಚು ಮಾಡಿ ವ್ಯಾಪಾರ ಮಾಡಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ತದ್ವಿರುದ್ಧವಾಗಿ 10 ನೇ ತರಗತಿಗಿಂತ ಹೆಚ್ಚು ಓದದ ಇಬ್ಬರು ಯುವಕರು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ.

  • Local18
  • |
  •   | Andhra Pradesh, India
First published:

  • 17

    Success Story: ಓದಿದ್ದು 7ನೇ ತರಗತಿ, ಆದರೆ ತಮ್ಮ ಕಲೆಯಿಂದಲೇ ಲಕ್ಷಗಟ್ಟಲೇ ಸಂಪಾದಿಸುತ್ತಿದ್ದಾರೆ ಈ ಸ್ನೇಹಿತರು!

    ಜೀವನದಲ್ಲಿ ಯಶಸ್ವಿಯಾಗಲು ಉನ್ನತ ವ್ಯಾಸಂಗ ಮಾಡಬೇಕು, ಇಲ್ಲವಾದರೆ ಕೋಟಿಗಟ್ಟಲೆ ಖರ್ಚು ಮಾಡಿ ವ್ಯಾಪಾರ ಮಾಡಬೇಕು ಎಂದು ಎಲ್ಲರೂ ಭಾವಿಸುತ್ತಾರೆ.

    MORE
    GALLERIES

  • 27

    Success Story: ಓದಿದ್ದು 7ನೇ ತರಗತಿ, ಆದರೆ ತಮ್ಮ ಕಲೆಯಿಂದಲೇ ಲಕ್ಷಗಟ್ಟಲೇ ಸಂಪಾದಿಸುತ್ತಿದ್ದಾರೆ ಈ ಸ್ನೇಹಿತರು!

    ಆದರೆ ತದ್ವಿರುದ್ಧವಾಗಿ 10 ನೇ ತರಗತಿಯೂ ಓದದ ಇಬ್ಬರು ಯುವಕರು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ವಿಶಾಖಪಟ್ಟದ 7ನೇ ತರಗತಿ ಹಾಗೂ 10ನೇ ತರಗತಿ ಓದಿರುವ ಇಬ್ಬರು ಸ್ನೇಹಿತರು. ಪ್ಲಾಸ್ಟರ್ ಆಫ್ ಪ್ಯಾರಿಸ್, ಮಣ್ಣಿನಿಂದ ವಿಭಿನ್ನ ಮೂರ್ತಿಗಳನ್ನು ತಯಾರಿಸಿ ಉತ್ತಮ ವ್ಯಾಪಾರ ಮಾಡಿ ಜೀವನದಲ್ಲಿ ಯಶಸ್ಸು ಗಳಿಸಿದ್ದಾರೆ.

    MORE
    GALLERIES

  • 37

    Success Story: ಓದಿದ್ದು 7ನೇ ತರಗತಿ, ಆದರೆ ತಮ್ಮ ಕಲೆಯಿಂದಲೇ ಲಕ್ಷಗಟ್ಟಲೇ ಸಂಪಾದಿಸುತ್ತಿದ್ದಾರೆ ಈ ಸ್ನೇಹಿತರು!

    ವಿಶಾಖಪಟ್ಟಣ ಜಿಲ್ಲೆಯ ನರಸಿಂಗ್ ಮತ್ತು ಕೊತ್ತಕೋಟ ಗ್ರಾಮದ ನಕ್ಕ ರಾಜು ಎಂಬ ಇಬ್ಬರು ಸ್ನೇಹಿತರು ಮೊದಲು ವಿಶಾಖಪಟ್ಟಣದಲ್ಲಿ ಬೇರೆಯವರ ಕೈಕೆಳಗೆ ಈ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.

    MORE
    GALLERIES

  • 47

    Success Story: ಓದಿದ್ದು 7ನೇ ತರಗತಿ, ಆದರೆ ತಮ್ಮ ಕಲೆಯಿಂದಲೇ ಲಕ್ಷಗಟ್ಟಲೇ ಸಂಪಾದಿಸುತ್ತಿದ್ದಾರೆ ಈ ಸ್ನೇಹಿತರು!

    ಆದರೆ ಕೊರೊನಾ ಸಂದರ್ಭದಲ್ಲಿ ಎಲ್ಲರಂತೆ ಇವರಿಬ್ಬರಿಗೂ ಕೆಲಸ ಸಿಗಲಿಲ್ಲ. ಹೀಗಾಗಿ ಇಬ್ಬರು ಗೆಳೆಯರು ಸೇರಿ ಯಾವುದಾದರೂ ಉದ್ಯಮ ಆರಂಭಿಸುವುದು ಒಳ್ಳೆಯದು ಎಂದು ಭಾವಿಸಿದರು. ಇಬ್ಬರೂ ಸೇರಿ ಒಂದಿಷ್ಟು ಹಣ ಹಾಕಿ ದೊಂಡಪುಡಿ ಗ್ರಾಮದಲ್ಲಿ ಜಾಗವನ್ನು ಗುತ್ತಿಗೆ ಪಡೆದು ವಿಗ್ರಹ ಕೆತ್ತುವ ವ್ಯಾಪಾರ ಆರಂಭಿಸಿದರು

    MORE
    GALLERIES

  • 57

    Success Story: ಓದಿದ್ದು 7ನೇ ತರಗತಿ, ಆದರೆ ತಮ್ಮ ಕಲೆಯಿಂದಲೇ ಲಕ್ಷಗಟ್ಟಲೇ ಸಂಪಾದಿಸುತ್ತಿದ್ದಾರೆ ಈ ಸ್ನೇಹಿತರು!

    ಈ ಇಬ್ಬರು ವಿವಿಧ ರೀತಿಯ ವಿಗ್ರಹಗಳು, ಉದ್ಯಾನವನಗಳಲ್ಲಿ ಬಳಸುವ ಕುರ್ಚಿಗಳು, ಗ್ರಾಮಗಳ ಪ್ರವೇಶದ್ವಾರದ ಕಮಾನುಗಳು, ರೈತರು, ಎತ್ತಿನ ಬಂಡಿಗಳು ಇತ್ಯಾದಿ ವಿಗ್ರಹಗಳನ್ನು ಮಾಡಲು ಶುರು ಮಾಡಿದರು.

    MORE
    GALLERIES

  • 67

    Success Story: ಓದಿದ್ದು 7ನೇ ತರಗತಿ, ಆದರೆ ತಮ್ಮ ಕಲೆಯಿಂದಲೇ ಲಕ್ಷಗಟ್ಟಲೇ ಸಂಪಾದಿಸುತ್ತಿದ್ದಾರೆ ಈ ಸ್ನೇಹಿತರು!

    ಆರಂಭದಲ್ಲಿ ಆರ್ಡರ್‌ಗಳು ಚಿಕ್ಕದಾಗಿದ್ದರೂ, ಅವರು ತಮ್ಮ ಪರಿಣತಿಯನ್ನು ತೋರಿಸಲು ಕಡಿಮೆ ವೆಚ್ಚದಲ್ಲಿಉತ್ತಮ ಗುಣಮಟ್ಟದಿಂದ ಮಾಡುತ್ತಿದ್ದರು. ಅವರ ಕೌಶಲ್ಯವನ್ನು ಮೆಚ್ಚಿದ ಕೆಲವರು ಆರ್ಡರ್ ಮಾಡಲು ಪ್ರಾರಂಭಿಸಿದರು.

    MORE
    GALLERIES

  • 77

    Success Story: ಓದಿದ್ದು 7ನೇ ತರಗತಿ, ಆದರೆ ತಮ್ಮ ಕಲೆಯಿಂದಲೇ ಲಕ್ಷಗಟ್ಟಲೇ ಸಂಪಾದಿಸುತ್ತಿದ್ದಾರೆ ಈ ಸ್ನೇಹಿತರು!

    ಪ್ರಸ್ತುತ, ರಾಜು ಮತ್ತು ನರಸಿಂಗ್ ಪ್ರತಿ ಆರ್ಡರ್​ಗೆ ಒಂದು ಲಕ್ಷ ರೂಪಾಯಿಗಳಿಗಿಂತ ಸಂಪಾದಿಸುತ್ತಿದ್ದಾರೆ. ವ್ಯಾಪಾರವು ಉತ್ತಮವಾಗಿ ನಡೆಯುತ್ತಿದೆ. ಖರ್ಚು ಕಳೆದರೂ ಒಳ್ಳೆಯ ಲಾಭ ಉಳಿಯುತ್ತದೆ ಎನ್ನುತ್ತಾರೆ. ಕೊರೊನಾ ನಂತರ ವ್ಯಾಪಾರವನ್ನು ಹೆಚ್ಚಿಸುವ ಅವರ ಯೋಜನೆ ಚೆನ್ನಾಗಿ ಕೆಲಸ ಮಾಡಿದೆ. ಶೀಘ್ರದಲ್ಲಿಯೇ ವಿವಿಧ ರೀತಿಯ ವಿಗ್ರಹ, ಮೂರ್ತಿಗಳನ್ನು ಹೊಸ ವಿನ್ಯಾಸಗಳಲ್ಲಿ ತಯಾರಿಸುವ ಚಿಂತನೆಯಲ್ಲಿರುವುದಾಗಿ ತಿಳಿಸಿದ್ದಾರೆ. ನೀವು ಪ್ರಸ್ತುತ ಎರಡು ಹಸುಗಳ ಜೊತೆ ರೈತ ಇರುವ ಪ್ರತಿಮೆಯನ್ನು ಮಾಡುವಲ್ಲಿ ನಿರತರಾಗಿದ್ದಾರೆ.

    MORE
    GALLERIES