ಫೆಬ್ರವರಿ 2022 ರಲ್ಲಿ, ರೂಬಿ ದೇವಿ ಮತ್ತು ಮುಖೇಶ್ ಓಡಿಹೋಗಿ ವಿವಾಹವಾಗಿದ್ದಾರೆ. ಈ ವಿಚಾರ ನೀರಜ್‌ಗೆ ಗೊತ್ತಾದಾಗ, ತನ್ನ ಹೆಂಡತಿಯನ್ನು ಅಪಹರಿಸಿದ್ದಾನೆ ಎಂದು ಮುಖೇಶ್ ವಿರುದ್ಧ ದೂರು ದಾಖಲಿಸಿದ್ದಾನೆ. ಸಮಸ್ಯೆಯನ್ನು ಪರಿಹರಿಸಲು ಗ್ರಾಮದಲ್ಲಿ ಪಂಚಾಯಿತಿ ನಡೆಸಲಾಯಿತು. ಆದರೆ ಮುಖೇಶ್ ಒಪ್ಪದೇ ಪರಾರಿಯಾದ ಕಾರಣ, ಸೇಡು ತೀರಿಸಿಕೊಳ್ಳಲು ನೀರಜ್ ಕಳೆದ ತಿಂಗಳು ಮುಖೇಶ್ ಪತ್ನಿಯನ್ನು ಮದುವೆಯಾಗಿದ್ದಾನೆ.