ಭಾರತ ಸೇನೆ ಕಾರ್ಗಿಲ್ ಯುದ್ಧದಲ್ಲಿ ವಿಜಯಶಾಲಿಯಾಗಿ ಇಂದಿಗೆ 20 ವರ್ಷ ಸಂದಿದೆ. ಇದರ ನೆನೆಪಿಗಾಗಿ ಶ್ರಿನಗರದ ಬಿಎಸ್ಎಫ್ ಯೋಧರು ತಂಡ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
2/ 5
ಬಿಎಸ್ಎಫ್ ಅವಿನವ್ ಕುಮಾರ್ ಮತ್ತು ತಂಡದಿಂದ ಕಾರ್ಗಿಲ್ನಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದರು.
3/ 5
1999 ರಲ್ಲಿ ಪಾಕಿಸ್ತಾನ ಪಡೆಗಳ ವಿರುದ್ಧ ಯಶಸ್ವಿಯಾಗಿ ಹೋರಾಡಿದ ಭಾರತೀಯ ಸೈನಿಕರು ಕಾರ್ಗಿಲ್ ಪವರ್ತವನ್ನು ವಶವಡಿಸಿಕೊಂಡಿದ್ದಾರೆ
4/ 5
1999ರಲ್ಲಿ ಸುಮಾರು ಎಪ್ಪತ್ತೈದು ದಿನಗಳ ಕಾಲ ನಡೆದಿದ್ದ ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ಪಡೆಗಳು ಪಾಕ್ ಸೇನಾಪಡೆ ವಿರುದ್ಧ ಜಯ ಸಾಧಿಸಿದ್ದವು.
5/ 5
1999ರಲ್ಲಿ ಭಾರತೀಯ ಸೇನೆ ಅಕ್ರಮವಾಗಿ ಒಳ ನುಸುಳುತ್ತಿದ್ದ ಪಾಕಿಸ್ತಾನ ಸೈನಿಕರು ಹಾಗೂ ಉಗ್ರರ ವಿರುದ್ಧ ಹೋರಾಡಿ ಶ್ರೀನಗರದ ಲೇಹ್ ಹೆದ್ದಾರಿಯನ್ನು ಗಮನದಲ್ಲಿರಿಸಿಕೊಂಡು ಪಾಕಿಸ್ತಾನ ಆಕ್ರಮಿಸಿದ್ದ ಹಲವು ಪರ್ವತ ಶಿಖರಗಳನ್ನು ವಶಪಡಿಸಿಕೊಂಡಿತ್ತು.
First published:
15
ಕಾರ್ಗಿಲ್ ಯುದ್ಧದ 20 ವರ್ಷದ ಕರಾಳ ನೆನಪು; ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ಸೈನಿಕರು