Tirumala: ತಿರುಪತಿ ಭಕ್ತಾದಿಗಳಿಗೆ ಖುಷಿ ಸುದ್ದಿ, ವೆಂಕಟೇಶ್ವರನ ದರ್ಶನ ಇನ್ನಷ್ಟು ಸುಲಭ

Tirupati: ವೆಂಕಟೇಶ್ವರ ಭಕ್ತರ ಅನುಕೂಲಕ್ಕಾಗಿ ಟಿಟಿಡಿ ಹೊಸ ನಿರ್ಧಾರ ಕೈಗೊಂಡಿದೆ

  • Local18
  • |
  •   | Tirumala, India
First published:

  • 17

    Tirumala: ತಿರುಪತಿ ಭಕ್ತಾದಿಗಳಿಗೆ ಖುಷಿ ಸುದ್ದಿ, ವೆಂಕಟೇಶ್ವರನ ದರ್ಶನ ಇನ್ನಷ್ಟು ಸುಲಭ

    ತಿರುಪತಿ ತಿಮ್ಮಪ್ಪನ ಭಕ್ತರಿಗೆ ಶುಭಸುದ್ದಿಯೊಂದು ಇಲ್ಲಿದೆ. ವೆಂಕಟೇಶ್ವರ ಭಕ್ತರ ಅನುಕೂಲಕ್ಕಾಗಿ ಟಿಟಿಡಿ ಹೊಸ ನಿರ್ಧಾರ ಕೈಗೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Tirumala: ತಿರುಪತಿ ಭಕ್ತಾದಿಗಳಿಗೆ ಖುಷಿ ಸುದ್ದಿ, ವೆಂಕಟೇಶ್ವರನ ದರ್ಶನ ಇನ್ನಷ್ಟು ಸುಲಭ

    ಪಾದಚಾರಿ ಮಾರ್ಗದ ಮೂಲಕ ತಿರುಮಲ ತಲುಪುವ ಭಕ್ತರ ಅನುಕೂಲಕ್ಕಾಗಿ ದಿವ್ಯ ದರ್ಶನ ಟೋಕನ್ ನೀಡಲು ನಿರ್ಧರಿಸಲಾಗಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Tirumala: ತಿರುಪತಿ ಭಕ್ತಾದಿಗಳಿಗೆ ಖುಷಿ ಸುದ್ದಿ, ವೆಂಕಟೇಶ್ವರನ ದರ್ಶನ ಇನ್ನಷ್ಟು ಸುಲಭ

    ಪಾದಯಾತ್ರೆ ಮಾಡಿ ಬೆಟ್ಟ ಹತ್ತು ಮೇಲೆ ಬರುವ ಭಕ್ತರಲ್ಲಿ ಎಷ್ಟು ಮಂದಿಗೆ ಸರ್ವ ದರ್ಶನ, ವಿಶೇಷ ದರ್ಶನ, ಸೇವಾ ಟಿಕೆಟ್ ದೊರೆಯಲಿದೆ ಎಂಬುದನ್ನು ಪರಿಶೀಲಿಸುವುದಾಗಿ ಟಿಟಿಡಿ ಖಚಿತಪಡಿಸಿದೆ. ಈಗಾಗಲೇ ಟಿಕೆಟ್ ಹೊಂದಿರುವ ಭಕ್ತರಿಗೆ ಮತ್ತೆ ದಿವ್ಯ ದರ್ಶನ ಟಿಕೆಟ್ ನೀಡುವುದಿಲ್ಲ ಎಂದು ಸಹ ಟಿಟಿಡಿ ತಿಳಿಸಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 47

    Tirumala: ತಿರುಪತಿ ಭಕ್ತಾದಿಗಳಿಗೆ ಖುಷಿ ಸುದ್ದಿ, ವೆಂಕಟೇಶ್ವರನ ದರ್ಶನ ಇನ್ನಷ್ಟು ಸುಲಭ

    ಮುಂದಿನ ಏಪ್ರಿಲ್ ತಿಂಗಳಿನಿಂದ ತಿರುಮಲದಲ್ಲಿ ಉಚಿತ ಎಲೆಕ್ಟ್ರಿಕ್ ಬಸ್ ಸೇವೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಸಹ ಟಿಟಿಡಿ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Tirumala: ತಿರುಪತಿ ಭಕ್ತಾದಿಗಳಿಗೆ ಖುಷಿ ಸುದ್ದಿ, ವೆಂಕಟೇಶ್ವರನ ದರ್ಶನ ಇನ್ನಷ್ಟು ಸುಲಭ

    ತಿರುಪತಿ ದೇಗುಲಕ್ಕೆ ಫೆಬ್ರವರಿ ತಿಂಗಳಲ್ಲಿ ಹುಂಡಿ ಮೂಲಕ 114.29 ಕೋಟಿ ಆದಾಯ ಬಂದಿದ್ದು, 18.42 ಲಕ್ಷ ಭಕ್ತರು ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Tirumala: ತಿರುಪತಿ ಭಕ್ತಾದಿಗಳಿಗೆ ಖುಷಿ ಸುದ್ದಿ, ವೆಂಕಟೇಶ್ವರನ ದರ್ಶನ ಇನ್ನಷ್ಟು ಸುಲಭ

    ಇತ್ತೀಚಿನ ಮಾಹಿತಿ ಪ್ರಕಾರ ಮಾರ್ಚ್ 2 ರಂದು 60,682 ಭಕ್ತರು ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಜೊತೆಗೆ ಭಕ್ತರು ಹುಂಡಿಗೆ ಕಾಣಿಕೆ ರೂಪದಲ್ಲಿ 3.32 ಕೋಟಿ ರೂ. ಅರ್ಪಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Tirumala: ತಿರುಪತಿ ಭಕ್ತಾದಿಗಳಿಗೆ ಖುಷಿ ಸುದ್ದಿ, ವೆಂಕಟೇಶ್ವರನ ದರ್ಶನ ಇನ್ನಷ್ಟು ಸುಲಭ

    ಒಟ್ಟಾರೆ ತಿರುಪತಿ ತಿರುಮಲಕ್ಕೆ ನಡೆದು ಬರುವ ಭಕ್ತಾರ್ಥಿಗಳಿಗೆ ಟೋಕನ್ ವ್ಯವಸ್ಥೆ ಜಾರಿಗೊಳಿಸಿದ ನಂತರ ಇನ್ನಷ್ಟು ಉತ್ತಮ ಸೌಕರ್ಯ ದೊರೆಯುವ ನಿರೀಕ್ಷೆ ಹುಟ್ಟಿಕೊಂಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES