TTD: ವೆಂಕಟೇಶ್ವರನಿಗೆ ಸುಗಂಧ ಸೂಸುವ ಹೂಗಳಿಂದ ಪುಷ್ಪಯಾಗ! ಫೋಟೋಗಳನ್ನು ನೋಡಿ

12 ಬಗೆಯ ತುಳಸಿ, ಗುಲಾಬಿ, ನೈದಿಲೆ, ಆರು ಬಗೆಯ ಎಲೆಗಳು ಸೇರಿ ಹತ್ತಾರು ಹೂವುಗಳನ್ನು ಅರ್ಪಿಸಲಾಯಿತು. ಅದ್ಧೂರಿಯಾಗಿ ನಡೆದ ಈ ಪುಷ್ಪಯಾಗ ಮಹೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು.

First published: