Tirumala: ತಿರುಪತಿ ತಿಮ್ಮಪ್ಪನ ದರ್ಶನಕ್ಕಿರುವ ಮೆಟ್ಟಿಲು ದಾರಿ ಬಂದ್​; ಟಿಟಿಡಿ ಸೂಚನೆ

Alipiri Footsteps: ತಿರುಪತಿಯ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಅನೇಕ ಮಂದಿ ಬೆಟ್ಟ ಹತ್ತಿ ದೇವರ ದರ್ಶನ ಮಾಡುವುದು ಸಾಮಾನ್ಯ. ಹಲವರು ಬೆಟ್ಟ ಹತ್ತಿ ದರ್ಶನ ಪಡೆಯುವುದಾಗಿ ದೇವರಿಗೆ ಹರಕೆ ಕೂಡ ಹೊರುತ್ತಾರೆ. ಆದರೆ, ಇದೀಗ ಇಲ್ಲಿನ ಬೆಟ್ಟ ಹತ್ತಲು ಸಾಧ್ಯವಿಲ್ಲ ಎಂದು ಟಿಟಿಡಿ ತಿಳಿಸಿದೆ.

First published: