Trump Delhi Visit Photos: ರಾಷ್ಟ್ರಪತಿ ಭವನ, ರಾಜ್​ಘಾಟ್​ಗೆ ಭೇಟಿ ನೀಡಿದ ಡೊನಾಲ್ಡ್​ ಟ್ರಂಪ್​ ಕುಟುಂಬ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುಟುಂಬ ಸಮೇತ​ ಸೋಮವಾರ ಭಾರತಕ್ಕೆ ಆಗಮಿಸಿದ್ದರು. ಇಂದು ಅವರ ಎರಡನೇ ದಿನದ ಪ್ರವಾಸ ಮುಂದುವರೆದಿದೆ. ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಟ್ರಂಪ್​ ಅವರನ್ನು ಸ್ವಾಗತಿಸಲಾಯಿತು. ಬೆಳಗ್ಗೆ 10:30ಕ್ಕೆ ರಾಜಘಾಟ್​ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವಾರ್ಪಣೆ ಸಲ್ಲಿಸಿದರು. ಈ ವೇಳೆ ಇವಾಂಕಾ ಕೂಡ ಆಗಮಿಸಿದ್ದರು. ಅದರ ಫೋಟೋಗಳು ಇಲ್ಲಿವೆ.

First published: