ಪೊಲೀಸರು ಬಂದಾಕ್ಷಣ Mobile ನುಂಗಿದ ವಿಚಾರಣಾಧೀನ ಕೈದಿ; ಮುಂದೆ...

ವಿಚಾರಣಾಧೀನ ಕೈದಿಯೊಬ್ಬ (Trial Prisoner) ಜೈಲು ಸಿಬ್ಬಂದಿ ಅನುಮಾನಾಸ್ಪದವಾಗಿ ಹುಡುಕಾಟಕ್ಕೆ ಮುಂದಾದಾಗ ಸೆಲ್ ಫೋನ್ (Mobile) ನುಂಗಿರುವ ಘಟನೆ ತಿಹಾರ್​ ಜೈಲಿನಲ್ಲಿ (Tihar Jail) ನಡೆದಿದೆ ಎಂದು ಜೈಲಿನ ಡಿಜಿ ಸಂದೀಪ್ ಗೋಯೆಲ್ ತಿಳಿಸಿದ್ದಾರೆ.

First published: