Saudi: ಸೌದಿ ರಾಜರ ಐಷಾರಾಮಿ ಜೀವನ: ಒಬ್ಬನಿಗೆ 30 ಪತ್ನಿಯರಾದರೆ, ಮತ್ತೊಬ್ಬ 100 ಮಕ್ಕಳ ತಂದೆ!

ಇಂದು ನಾವು ಸೌದಿ ಅರೇಬಿಯಾದ ಕೆಲವು ರಾಜರ ಬಗ್ಗೆ ಹೇಳಲಿದ್ದೇವೆ (Saudi Arabia kings with most wives and kids), ಒಬ್ಬೊಬ್ಬರ ಹೆಂಡತಿಯರು ಮತ್ತು ಮಕ್ಕಳ ಸಂಖ್ಯೆಯೇ ಅಚ್ಚರಿ ಮೂಡಿಸುವಂತಿದೆ. ಸೌದಿ ಅರೇಬಿಯಾದ ಮೊದಲ ರಾಜನ ಪೀಳಿಗೆಯೇ ಇಲ್ಲಿಯವರೆಗೆ ಆ ದೇಶವನ್ನು ಆಳುತ್ತಿದೆ ಎಂಬುವುದು ಗಮನಿಸಬೇಕಾದ ಮತ್ತೊಂದು ವಿಚಾರ.

First published: