PHOTOS: ಬಿಜೆಪಿ ನಾಯಕ ಯಶ್​ ಜೊತೆ ವೆಕೇಶನ್ ಎಂಜಾಯ್​ ಮಾಡುತ್ತಿರುವ ಟಿಎಂಸಿ ಸಂಸದೆ, ಫೋಟೋಸ್​ ವೈರಲ್

Nusrat JahanP Photos: ಪಶ್ಚಿಮ ಬಂಗಾಳದ ನಟಿ ಮತ್ತು ಮಮತಾ ಬ್ಯಾನರ್ಜಿಯವರ ಪಕ್ಷದ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಯಾವಾಗಲೂ ಒಂದಲ್ಲ ಒಂದು ಕಾರಣಕ್ಕಾಗಿ ಚರ್ಚೆಯಲ್ಲಿರುತ್ತಾರೆ. ವಿಶೇಷವಾಗಿ ಅವರು ತಮ್ಮ ತನ್ನ ಸಿಜ್ಲಿಂಗ್ ಅವತಾರಕ್ಕಾಗಿ ಹೆಚ್ಚು ಚರ್ಚೆಯಲ್ಲಿರುತ್ತಾರೆ. ಈ ದಿನಗಳಲ್ಲಿ ನುಸ್ರತ್ ತನ್ನ ಗೆಳೆಯ ಬಿಜೆಪಿ ನಾಯಕ ಮತ್ತು ನಟ ಯಶ್ ದಾಸ್ ಗುಪ್ತಾ ಅವರೊಂದಿಗೆ ರಜೆಯ ಕಳೆಯುತ್ತಿದ್ದಾರೆ. ಹೀಗಿರುವಾಗ ಅವರು ತಮ್ಮ ಕೆಲ ಇತ್ತೀಚಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

First published: