Mimi Chakraborty: ಮಿಲ್ಕಿ ವೈಟ್​ ಸೀರೆ, ಬ್ಯಾಕ್​ಲೆಸ್​ ಬ್ಲೌಸ್​: ಸಂಸದೆಯ ಲುಕ್​ಗೆ ಫ್ಯಾನ್ಸ್​ ಫಿದಾ!

Mimi Chakraborty: ಮಿಮಿ ಚಕ್ರವರ್ತಿ ಅವರು ಬೆಂಗಾಲಿ ಸಿನಿಮಾ ಮತ್ತು ಕಿರುತೆರೆಯ ಫೇಮಸ್ ನಟಿ. ರಾಜಕೀಯದೊಂದಿಗೂ ಅವರ ನಂಟು ಬಹಳ ಆಳವಾಗಿದ್ದು, ಪ್ರಸ್ತುತ, ಮಮತಾ ಬ್ಯಾನರ್ಜಿಯವರ ಪಕ್ಷದ ಟಿಎಂಸಿ ಪಕ್ಷದಿಂದ ಸಂಸದರಾಗಿದ್ದಾರೆ. ಸದ್ಯ ಇತ್ತೀಚೆಗಷ್ಟೇ ಮಿಮಿ ಹಂಚಿಕೊಂಡಿರುವ ಅವರ ಬ್ಯೂಟಿಫುಲ್ ಫೋಟೋಗಳು ಭಾರೀ ವೈರಲ್ ಆಗಿವೆ.

First published: