ಪಾದಯಾತ್ರೆ ಮಾಡಿ ಬೆಟ್ಟ ಹತ್ತು ಮೇಲೆ ಬರುವ ಭಕ್ತರಲ್ಲಿ ಎಷ್ಟು ಮಂದಿಗೆ ಸರ್ವ ದರ್ಶನ, ವಿಶೇಷ ದರ್ಶನ, ಸೇವಾ ಟಿಕೆಟ್ ದೊರೆಯಲಿದೆ ಎಂಬುದನ್ನು ಪರಿಶೀಲಿಸುವುದಾಗಿ ಟಿಟಿಡಿ ಖಚಿತಪಡಿಸಿದೆ. ಈಗಾಗಲೇ ಟಿಕೆಟ್ ಹೊಂದಿರುವ ಭಕ್ತರಿಗೆ ಮತ್ತೆ ದಿವ್ಯ ದರ್ಶನ ಟಿಕೆಟ್ ನೀಡುವುದಿಲ್ಲ ಎಂದು ಸಹ ಟಿಟಿಡಿ ತಿಳಿಸಿದೆ. (ಸಾಂಕೇತಿಕ ಚಿತ್ರ)