Tirupati Income: ಅತ್ಯಾಧುನಿಕ ತಂತ್ರಜ್ಞಾನದಿಂದ ತಿರುಪತಿ ತಿಮ್ಮಪ್ಪನಿಗೆ ಹರಿದುಬಂತು ಕೋಟಿ ಕೋಟಿ ಆದಾಯ!
ಐದರಿಂದ ಹತ್ತು ನಿಮಿಷಗಳಲ್ಲಿ ಭಕ್ತಾದಿಗಳಿಗೆ ರೂಮ್ ದೊರೆಯುತ್ತಿರುವ ಕುರಿತು ತಿರುಮಲ ಆಡಳಿತ ಮಂಡಳಿಯ ಧರ್ಮಾ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ. ಈ ತಂತ್ರಜ್ಞಾನದಿಂದ ಭಕ್ತಾದಿಗಳು ರೂಮ್ ಪಡೆಯಲು ಕಾಯುವ ಸಮಯವೂ ಇಳಿಕೆಯಾಗಿದೆ.
ತಿರುಪತಿ ತಿಮ್ಮಪ್ಪನ ಭಕ್ತಾದಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ವೆಂಕಟೇಶ್ವರನ ಭಕ್ತಾದಿಗಳಿಗೆ ಕೇವಲ ಐದರಿಂದ ಹತ್ತು ನಿಮಿಷಗಳಲ್ಲೇ ವಸತಿ ಸೌಲಭ್ಯ ದೊರೆಯಲಿದೆ. (ಸಾಂದರ್ಭಿಕ ಚಿತ್ರ)
2/ 8
ಇತ್ತೀಚಿಗಷ್ಟೇ ಟಿಟಿಡಿ ತಿರುಮಲದಲ್ಲಿ ಆರಂಭಿಸಿದ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಭಕ್ತಾದಿಗಳಿಗೆ ಈ ಸೌಕರ್ಯ ದೊರೆಯುತ್ತಿದೆ. ಫೇಸ್ ರೆಕಗ್ನೈಸೇಷನ್ ಸಿಸ್ಟಮ್ ಮೂಲಕ ಟಿಟಿಡಿ ಹೊಸ ಸೌಕರ್ಯವನ್ನು ಒದಗಿಸಿದೆ. (ಸಾಂದರ್ಭಿಕ ಚಿತ್ರ)
3/ 8
ಐದರಿಂದ ಹತ್ತು ನಿಮಿಷಗಳಲ್ಲಿ ಭಕ್ತಾದಿಗಳಿಗೆ ರೂಮ್ ದೊರೆಯುತ್ತಿರುವ ಕುರಿತು ತಿರುಮಲ ಆಡಳಿತ ಮಂಡಳಿಯ ಧರ್ಮಾ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ. ಈ ತಂತ್ರಜ್ಞಾನದಿಂದ ಭಕ್ತಾದಿಗಳು ರೂಮ್ ಪಡೆಯಲು ಕಾಯುವ ಸಮಯವೂ ಇಳಿಕೆಯಾಗಿದೆ. (ಸಾಂದರ್ಭಿಕ ಚಿತ್ರ)
4/ 8
ಮಾರ್ಚ್ 1 ರಿಂದ ರೂಮ್ ಹಂಚಿಕೆಯಿಂದ ರೂ.2.95 ಕೋಟಿ ಆದಾಯ ಹರಿದು ಬಂದಿದೆ ಎಂದು ಧರ್ಮಾ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ. ಒಮ್ಮೆ ಆಧಾರ್ ಕಾರ್ಡ್ ಆಧಾರದ ಮೇಲೆ ಕೊಠಡಿಗಳನ್ನು ಪಡೆದ ಭಕ್ತರಿಗೆ 30 ದಿನಗಳ ನಂತರ ಮತ್ತೆ ಕೊಠಡಿಗಳನ್ನು ಪಡೆಯಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
5/ 8
ಅಲ್ಲದೇ, ಉಚಿತ ಲಡ್ಡು ವಿತರಣೆಯಲ್ಲೂ ಅಕ್ರಮ ನಡೆಯುತ್ತಿರುವುದನ್ನು ಮಾರ್ಚ್ ತಿಂಗಳ ನಂತರ ಫೇಸ್ ರೆಕಗ್ನೈಸೇಷನ್ ಸಿಸ್ಟಮ್ ಮೂಲಕ ತಡೆಗಟ್ಟಲಾಗಿದೆ. (ಸಾಂದರ್ಭಿಕ ಚಿತ್ರ)
6/ 8
ಈವರೆಗೆ ತಿರುಮಲದಲ್ಲಿ ಲಡ್ಡು ಪ್ರಸಾದ, ಸರ್ವ ದರ್ಶನಂ ಟೋಕನ್ ವಿತರಣೆಯಿಂದ ಹಿಡಿದು ಯಾತ್ರಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವವರೆಗೂ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದವು. ಆದರೆ ಈ ಎಲ್ಲ ಅಕ್ರಮಗಳಿಗೆ ಮಂಗಳ ಹಾಡಲು ಟಿಟಿಡಿ ಆಧುನಿಕ ವ್ಯವಸ್ಥೆಯ ಮೊರೆ ಹೋಗಿದೆ. (ಸಾಂದರ್ಭಿಕ ಚಿತ್ರ)
7/ 8
ಸದ್ಯ ತಿರುಮಲದಲ್ಲಿ ಸುಮಾರು 7,000 ವಸತಿಗೃಹಗಳಿವೆ. ಅವುಗಳಲ್ಲಿ ಸುಮಾರು 5,000 ಸಾಮಾನ್ಯ ಭಕ್ತರಿಗೆ ಮೀಸಲಿಡಲಾಗಿದೆ. ಉಳಿದ 1,000 ರೂಮ್ಗಳನ್ನು ವಿಐಪಿ ಭಕ್ತರಿಗೆ ಮೀಸಲಿಡಲಾಗಿದೆ. (ಸಾಂದರ್ಭಿಕ ಚಿತ್ರ)
8/ 8
ಸಾಮಾನ್ಯ ಭಕ್ತರು ರೂಮ್ ಪಡೆಯುವಲ್ಲಿ ಮೋಸ ಹೋಗುವುದೇ ಹೆಚ್ಚು. ಮಧ್ಯವರ್ತಿಗಳು ತಿರುಪತಿಗೆ ಆಗಮಿಸುವ ಭಕ್ತರಿಗೆ ರೂಮ್ ವಿಷಯಕ್ಕೆ ಪಂಗನಾಮ ಹಾಕುವುದನ್ನು ತಡೆಯಲು ಟಿಟಿಡಿ ಡಿಜಿಟಲ್ ಪಾವತಿ, ಒಟಿಪಿ ಮತ್ತು ಫೇಸ್ ರೆಕಗ್ನೈಸೇಷನ್ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ. (ಸಾಂದರ್ಭಿಕ ಚಿತ್ರ)
First published:
18