ತಿರುಮಲಕ್ಕೆ ಭೇಟಿ ನೀಡುವ ಭಕ್ತರಿಗೆ ಮಾಲಿನ್ಯ ಮುಕ್ತ ಪ್ರಯಾಣವನ್ನು ಒದಗಿಸಲು ಟಿಟಿಡಿ ಈ ಬಸ್ಗಳನ್ನು ಬಳಸಲಿದೆ. ಒಲೆಕ್ಟ್ರಾ ಸಂಸ್ಥೆಯ ಪ್ರತಿನಿಧಿಗಳು ಟಿಟಿಡಿ ಅಧಿಕಾರಿಗಳಿಗೆ ಬಸ್ನ ಕಾರ್ಯಕ್ಷಮತೆಯನ್ನು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಸಂಪೂರ್ಣ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಬಸ್ ವ್ಯವಸ್ಥೆ ಮಾಡಲಾಗಿದೆ.