Tirupati: ಸಾಮಾನ್ಯ ಮಹಿಳೆಯಿಂದ ತಿರುಪತಿ ತಿಮ್ಮಪ್ಪನಿಗೆ ಭಾರೀ ಮೊತ್ತದ ದೇಣಿಗೆ

ಇತ್ತೀಚಿಗೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭಕ್ತರೊಬ್ಬರು ದೊಡ್ಡ ಮಟ್ಟದ ದೇಣಿಗೆ ನೀಡಿದ್ದಾರೆ. ಇವರು ವೆಂಟೇಶ್ವರನಿಗೆ ನೀಡಿರುವ ದೇಣಿಗೆಯ ಮೊತ್ತವೇ ಬೆಕ್ಕಸ ಬೆರಗಾಗಿಸುತ್ತೆ! 

  • Local18
  • |
  •   | Andhra Pradesh, India
First published:

  • 18

    Tirupati: ಸಾಮಾನ್ಯ ಮಹಿಳೆಯಿಂದ ತಿರುಪತಿ ತಿಮ್ಮಪ್ಪನಿಗೆ ಭಾರೀ ಮೊತ್ತದ ದೇಣಿಗೆ

    ವೆಂಕಟೇಶ್ವರನ ಸನ್ನಿಧಿ ತಿರುಮಲ ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಸ್ವಾಮಿಯ ದರ್ಶನಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಒಂದು ಅಂದಾಜಿನ ಪ್ರಕಾರ ಪ್ರತಿದಿನ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 60 ರಿಂದ 70 ಸಾವಿರ ಭಕ್ತರು ಆಗಮಿಸುತ್ತಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 28

    Tirupati: ಸಾಮಾನ್ಯ ಮಹಿಳೆಯಿಂದ ತಿರುಪತಿ ತಿಮ್ಮಪ್ಪನಿಗೆ ಭಾರೀ ಮೊತ್ತದ ದೇಣಿಗೆ

    ಈ ಭಕ್ತರು ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕುವ ಕಾಣಿಕೆಯೂ ಕಡಿಯೇನಲ್ಲ. ದಿನವೊಂದಕ್ಕೆ ಸರಿ ಸುಮಾರು 3 ಕೋಟಿ ಹಣ ತಿಮ್ಮಪ್ಪನ ಹುಂಡಿಗೆ ಸೇರುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 38

    Tirupati: ಸಾಮಾನ್ಯ ಮಹಿಳೆಯಿಂದ ತಿರುಪತಿ ತಿಮ್ಮಪ್ಪನಿಗೆ ಭಾರೀ ಮೊತ್ತದ ದೇಣಿಗೆ

    ಇತ್ತೀಚಿಗೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭಕ್ತರೊಬ್ಬರು ದೊಡ್ಡ ಮಟ್ಟದ ದೇಣಿಗೆ ನೀಡಿದ್ದಾರೆ. ಇವರು ವೆಂಟೇಶ್ವರನಿಗೆ ನೀಡಿರುವ ದೇಣಿಗೆಯ ಮೊತ್ತವೇ ಬೆಕ್ಕಸ ಬೆರಗಾಗಿಸುತ್ತೆ! (ಸಾಂಕೇತಿಕ ಚಿತ್ರ)

    MORE
    GALLERIES

  • 48

    Tirupati: ಸಾಮಾನ್ಯ ಮಹಿಳೆಯಿಂದ ತಿರುಪತಿ ತಿಮ್ಮಪ್ಪನಿಗೆ ಭಾರೀ ಮೊತ್ತದ ದೇಣಿಗೆ

    ಹೌದು, ಹೈದರಾಬಾದ್​ನ ಸರೋಜಿನಿ ವಡ್ಲಮುಡಿ ಎಂಬ ಭಕ್ತೆ ತಿರುಮತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿಗೆ ಬರೋಬ್ಬರಿ ಒಂದು ಕೋಟಿ ಹಣವನ್ನು ದೇಣಿಗೆ ನೀಡಿದ್ದಾರೆ. ದೇಣಿಗೆ ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ ಈ ಮಹಿಳೆ. (ಸಾಂಕೇತಿಕ ಚಿತ್ರ)

    MORE
    GALLERIES

  • 58

    Tirupati: ಸಾಮಾನ್ಯ ಮಹಿಳೆಯಿಂದ ತಿರುಪತಿ ತಿಮ್ಮಪ್ಪನಿಗೆ ಭಾರೀ ಮೊತ್ತದ ದೇಣಿಗೆ

    ವೆಂಕಟೇಶ್ವರನ ಸನ್ನಿಧಾನ ತಿರುಮಲದಲ್ಲಿ ಪ್ರತಿ ವರ್ಷ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರತಿದಿನ ನಡೆಯುವ ಕೆಲವು ಸೇವೆಗಳನ್ನು ರದ್ದುಗೊಳಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Tirupati: ಸಾಮಾನ್ಯ ಮಹಿಳೆಯಿಂದ ತಿರುಪತಿ ತಿಮ್ಮಪ್ಪನಿಗೆ ಭಾರೀ ಮೊತ್ತದ ದೇಣಿಗೆ

    ತಿರುಮಲ ದೇವಸ್ಥಾನದಲ್ಲಿ ವಾರ್ಷಿಕ ವಸಂತೋತ್ಸವವು ಏಪ್ರಿಲ್ 3 ರಿಂದ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಹಲವು ಸೇವೆಗಳನ್ನು ರದ್ದುಗೊಳಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Tirupati: ಸಾಮಾನ್ಯ ಮಹಿಳೆಯಿಂದ ತಿರುಪತಿ ತಿಮ್ಮಪ್ಪನಿಗೆ ಭಾರೀ ಮೊತ್ತದ ದೇಣಿಗೆ

    ತಿರುಮಲದಲ್ಲಿ ವಾರ್ಷಿಕ ವಸಂತೋತ್ಸವವು ಏಪ್ರಿಲ್ 3 ರಿಂದ 5 ರ ನಡುವೆ ನಡೆಯಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಪ್ರಕಟಿಸಿದೆ. ಈ ಮೂರು ದಿನಗಳ ಹಬ್ಬ ಚೈತ್ರ ಶುದ್ಧ ಹುಣ್ಣಿಮೆಯಂದು ಮುಕ್ತಾಯಗೊಳ್ಳುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 88

    Tirupati: ಸಾಮಾನ್ಯ ಮಹಿಳೆಯಿಂದ ತಿರುಪತಿ ತಿಮ್ಮಪ್ಪನಿಗೆ ಭಾರೀ ಮೊತ್ತದ ದೇಣಿಗೆ

    ಈ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಕಾರಣ ಏಪ್ರಿಲ್ 3 ರಿಂದ 5 ರ ನಡುವೆ ಕಲ್ಯಾಣೋತ್ಸವ, ಬ್ರಹ್ಮೋತ್ಸವ ಮತ್ತು ಸಹಸ್ರ ದೀಪಾಲಂಕಾರ ಸೇವೆಗಳನ್ನು ಟಿಟಿಡಿ ರದ್ದುಗೊಳಿಸಿದೆ. (ಸಾಂಕೇತಿಕ ಚಿತ್ರ)

    MORE
    GALLERIES