Vaikunta Ekadasi: ವೈಕುಂಠ ಏಕಾದಶಿ ಅಂಗವಾಗಿ ತಿರುಮಲದಲ್ಲಿ ಕಳೆಗಟ್ಟಿದ ಹಬ್ಬದ ಸಂಭ್ರಮ
ವೈಕುಂಠ ಏಕಾದಶಿ ಹಿನ್ನಲೆ ತಿರುಮಲ ತಿರುಪತಿಯಲ್ಲಿ ಹಬ್ಬದ ಸಂಭ್ರಮ ಕಳೆಕಟ್ಟಿದೆ. ತಿರುಮಲದಲ್ಲಿ ಈಗಾಗಲೇ ಸ್ವರ್ಗವೇ ಧರೆಗಿಳಿದ ಅನುಭವ ಕಂಡು ಬಂದಿದೆ. ದೇವಾಲಯ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಹೂವಿನ ಅಲಂಕಾರದಿಂದ ದೇವಸ್ಥಾನ ಪ್ರಾಂಗಣಗಳಲ್ಲಿ ಅಲಂಕರಿಸಲಾಗಿದೆ.