ದಿನಕ್ಕೆ 4 ಕೋಟಿ ದಾಟಿದ ತಿರುಪತಿ ತಿಮ್ಮಪ್ಪನ ಆದಾಯ

ಜಗತ್ತಿನ ಶ್ರೀಮಂತ ದೇವರುಗಳಲ್ಲೇ ಅಗ್ರಸ್ಥಾನ ತಿರುಪತಿಯ ತಿಮ್ಮಪ್ಪನ ಆದಾಯ. ದಿನಕ್ಕೆ ಕೋಟ್ಯಾಂತರ ರೂ ಆದಾಯವನ್ನ ಈ ದೇವಾಲಯಗಳಿಸುತ್ತಿದೆ. ಅದರಲ್ಲಿಯೂ ದಿನವೊಂದಕ್ಕೆ 4 ಕೋಟಿ ರೂಗಳಿಗೆ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

  • News18
  • |
First published: