Tirumala Brahmotsavams: ತಿರುಪತಿ ತಿರುಮಲದಲ್ಲಿ ಗಜಾನನವಾಹನೋತ್ಸವ ಸಂಭ್ರಮ

ನವರಾತ್ರಿ ಸಂದರ್ಭದಲ್ಲಿ ತಿರುಮಲ ತಿರುಪತಿಯಲ್ಲಿ ಬ್ರಹ್ಮೋತ್ಸವ ಸಂಭ್ರಮ ಅದ್ದೂರಿಯಿಂದ ಆಚರಣೆ ನಡೆಸಲಾಗುತ್ತಿದೆ. ಪ್ರತಿನಿತ್ಯ ಒಂದೊಂದ ವೇಷದಲ್ಲಿ ಸ್ವಾಮಿ ಅಲಂಕಾರ ನಡೆಯುತ್ತದೆ. ಇಂದು ಗಜಾನನವಾಹನೋತ್ಸವ ಅಲಂಕಾರ ನಡೆದಿದೆ.

First published: