Alcohol: ಈ ಮೂವರು ಇನ್ನು 1 ವರ್ಷ ಡ್ರಿಂಕ್ಸ್ ಮಾಡೋ ಹಾಗೇ ಇಲ್ವಂತೆ! ಖಡಕ್ ಸೂಚನೆ ಕೊಟ್ಟ ಕೋರ್ಟ್

ಮಧ್ಯಪ್ರದೇಶದ ಇಂದೋರ್ ನಗರದ ಪೊಲೀಸ್ ಆಯುಕ್ತರ ನ್ಯಾಯಾಲಯ ಮೂವರು ಯುವಕರಿಗೆ ಒಂದು ವರ್ಷದವರೆಗೆ ಮದ್ಯಪಾನ ಮಾಡದಂತೆ ಸೂಚಿಸಿದೆ. ಜೊತೆಗೆ 21 ದಿನ ಪೊಲೀಸರ ಮುಂದೆ ಹಾಜರಾಗುವಂತೆ ಆದೇಶ ನೀಡಿದೆ.

First published:

 • 17

  Alcohol: ಈ ಮೂವರು ಇನ್ನು 1 ವರ್ಷ ಡ್ರಿಂಕ್ಸ್ ಮಾಡೋ ಹಾಗೇ ಇಲ್ವಂತೆ! ಖಡಕ್ ಸೂಚನೆ ಕೊಟ್ಟ ಕೋರ್ಟ್

  ಕೆಲವು ವಾಹನಗಳನ್ನು ಧ್ವಂಸಗೊಳಿಸಿದ ಮೂವರು ಯುವಕರಿಗೆ ಮಧ್ಯಪ್ರದೇಶದ ಇಂದೋರ್ ನಗರದ ಪೊಲೀಸ್ ಆಯುಕ್ತರ ನ್ಯಾಯಾಲಯ ಒಂದು ವರ್ಷದವರೆಗೆ ಅವರು ಮದ್ಯ ಮತ್ತು ಮಾದಕವಸ್ತು ಸೇವನೆಯಿಂದ ದೂರವಿರುವಂತೆ ಸೂಚನೆ.

  MORE
  GALLERIES

 • 27

  Alcohol: ಈ ಮೂವರು ಇನ್ನು 1 ವರ್ಷ ಡ್ರಿಂಕ್ಸ್ ಮಾಡೋ ಹಾಗೇ ಇಲ್ವಂತೆ! ಖಡಕ್ ಸೂಚನೆ ಕೊಟ್ಟ ಕೋರ್ಟ್

  ಜೀತ್ ಚೌಹಾಣ್ ಅಲಿಯಾಸ್ ಆಲೂ (19), ರಾಜ್ ಕರೋಲ್ (19) ಮತ್ತು ಸೌರಭ್ ತಿಲ್ವೆ (23) ವಿರುದ್ಧ ಕೋರ್ಟ್​ ಈ ತೀರ್ಪು ನೀಡಿದೆ. ಮಧ್ಯಪ್ರದೇಶ ರಾಜ್ಯ ಭದ್ರತಾ ಕಾಯಿದೆ 1990 ರ ಅಡಿಯಲ್ಲಿ ಪ್ರಕರಣದ ವಿಚಾರಣೆಯ ನಂತರ ಪೊಲೀಸ್ ಕಮಿಷನರ್ ಮಕರಂದ್ ದೇವುಸ್ಕರ್ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

  MORE
  GALLERIES

 • 37

  Alcohol: ಈ ಮೂವರು ಇನ್ನು 1 ವರ್ಷ ಡ್ರಿಂಕ್ಸ್ ಮಾಡೋ ಹಾಗೇ ಇಲ್ವಂತೆ! ಖಡಕ್ ಸೂಚನೆ ಕೊಟ್ಟ ಕೋರ್ಟ್

  ಈ ಮೂವರು ಯುವಕರು ಮುಂದಿನ 21 ದಿನಗಳ ಕಾಲ ಲಸುಡಿಯಾ ಪ್ರದೇಶದ ಖಾಲ್ಸಾ ಚೌಕದಲ್ಲಿ ಪ್ರತಿದಿನ ರಾತ್ರಿ 9 ರಿಂದ ರಾತ್ರಿ 11 ರವರೆಗೆ ಪೊಲೀಸರ ಮುಂದೆ ಹಾಜರಾಗುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

  MORE
  GALLERIES

 • 47

  Alcohol: ಈ ಮೂವರು ಇನ್ನು 1 ವರ್ಷ ಡ್ರಿಂಕ್ಸ್ ಮಾಡೋ ಹಾಗೇ ಇಲ್ವಂತೆ! ಖಡಕ್ ಸೂಚನೆ ಕೊಟ್ಟ ಕೋರ್ಟ್

  ಈ ಆರೋಪಿಗಳು ಕೆಲವು ದಿನಗಳ ಹಿಂದೆ ಲಾಸುಡಿಯಾ ಪ್ರದೇಶದಲ್ಲಿ ನಿಲ್ಲಿಸಿದ್ದ ವಾಹನಗಳ ಕಿಟಕಿಗಳನ್ನು ಕಲ್ಲೆಸೆದು ಒಡೆಯುತ್ತಿದ್ದರು ಎಂದು ತಿಳಿದುಬಂದಿದೆ.

  MORE
  GALLERIES

 • 57

  Alcohol: ಈ ಮೂವರು ಇನ್ನು 1 ವರ್ಷ ಡ್ರಿಂಕ್ಸ್ ಮಾಡೋ ಹಾಗೇ ಇಲ್ವಂತೆ! ಖಡಕ್ ಸೂಚನೆ ಕೊಟ್ಟ ಕೋರ್ಟ್

  ಅದಲ್ಲದೇ ಈ ದುರುಳರು ಈ ಕೃತ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿ ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಸೂರಜ್ ವರ್ಮಾ ಶುಕ್ರವಾರ ತಿಳಿಸಿದ್ದಾರೆ.

  MORE
  GALLERIES

 • 67

  Alcohol: ಈ ಮೂವರು ಇನ್ನು 1 ವರ್ಷ ಡ್ರಿಂಕ್ಸ್ ಮಾಡೋ ಹಾಗೇ ಇಲ್ವಂತೆ! ಖಡಕ್ ಸೂಚನೆ ಕೊಟ್ಟ ಕೋರ್ಟ್

  ಆರೋಪಿಗಳು ಈ ಪ್ರದೇಶದಲ್ಲಿ ತಮ್ಮ ಪ್ರಾಬಲ್ಯ ತೋರಿಸಿಕೊಳ್ಳಲು ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

  MORE
  GALLERIES

 • 77

  Alcohol: ಈ ಮೂವರು ಇನ್ನು 1 ವರ್ಷ ಡ್ರಿಂಕ್ಸ್ ಮಾಡೋ ಹಾಗೇ ಇಲ್ವಂತೆ! ಖಡಕ್ ಸೂಚನೆ ಕೊಟ್ಟ ಕೋರ್ಟ್

  ಈ ಕಾರಣದಿಂದ ಈ ಮೂವರಿಗೆ ಒಂದು ವರ್ಷದವರೆಗೆ ಮದ್ಯಪಾನ ಅಥವಾ ಯಾವುದೇ ಮಾದಕ ದ್ಯವ್ಯವನ್ನು ಸೇವಿಸದಂತೆ ಆದೇಶವನ್ನು ಹೊರಡಿಸಲಾಗಿದೆ ಎಂದು ವರ್ಮಾ ತಿಳಿಸಿದ್ದಾರೆ.

  MORE
  GALLERIES