Crime News: ಬಿಸಿಯಾದ ಪರೋಟ ಕೊಟ್ಟಿಲ್ಲವೆಂದು ಹೋಟೆಲ್ ಮಾಲೀಕ ಮತ್ತು ಆತನ ಪತ್ನಿಗೆ ಥಳಿಸಿದ ದುಷ್ಕರ್ಮಿಗಳು!

ಪಾರ್ಸೆಲ್ ಕೊಟ್ಟ ಪರೋಟ ಬಿಸಿಯಾಗಿಲ್ಲ ಎಂದು ತಗಾದೆ ತೆಗೆದ ಮೂವರ ತಂಡ ಹೋಟೆಲ್‌ಗೆ ನುಗ್ಗಿ ಮಾಲೀಕ ಮತ್ತು ಆತನ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.

First published:

  • 17

    Crime News: ಬಿಸಿಯಾದ ಪರೋಟ ಕೊಟ್ಟಿಲ್ಲವೆಂದು ಹೋಟೆಲ್ ಮಾಲೀಕ ಮತ್ತು ಆತನ ಪತ್ನಿಗೆ ಥಳಿಸಿದ ದುಷ್ಕರ್ಮಿಗಳು!

    ಪಾನಮತ್ತರಾಗಿದ್ದ ದುಷ್ಕರ್ಮಿಗಳ ಗುಂಪು ಪತ್ತನಂತಿಟ್ಟದ ವೆನ್ನಿಕುಲಂ ಬಳಿಯ ಥಿಯೇಟರ್ ಬಳಿ ಎಂಜಿ ಹೋಟೆಲ್‌ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದ ಮುರುಗನ್ ಮತ್ತು ಅವರ ಪತ್ನಿಯನ್ನು ಮೂವರ ತಂಡವು ಅಮಾನುಷವಾಗಿ ಥಳಿಸಿದೆ.

    MORE
    GALLERIES

  • 27

    Crime News: ಬಿಸಿಯಾದ ಪರೋಟ ಕೊಟ್ಟಿಲ್ಲವೆಂದು ಹೋಟೆಲ್ ಮಾಲೀಕ ಮತ್ತು ಆತನ ಪತ್ನಿಗೆ ಥಳಿಸಿದ ದುಷ್ಕರ್ಮಿಗಳು!

    ಬಳಿಕ 15 ನಿಮಿಷದ ನಂತರ ವಾಪಸ್ ಇಬ್ಬರನ್ನು ಕರೆದುಕೊಂಡು ಬಂದ ಆರೋಪಿ ಆರ್ಡರ್ ಮಾಡಿದ ಪರೋಟ ನೀಡುವಂತೆ ಕೇಳಿದ್ದಾನೆ. ಪಾರ್ಸೆಲ್ ತಂದು ಕೊಟ್ಟಾಗ ಅದು ಬಿಸಿಯಾಗಿಲ್ಲ ಇನ್ನೊಂದು ಕೊಡು ಎಂದು ಕೇಳಿದ್ದಾನೆ.

    MORE
    GALLERIES

  • 37

    Crime News: ಬಿಸಿಯಾದ ಪರೋಟ ಕೊಟ್ಟಿಲ್ಲವೆಂದು ಹೋಟೆಲ್ ಮಾಲೀಕ ಮತ್ತು ಆತನ ಪತ್ನಿಗೆ ಥಳಿಸಿದ ದುಷ್ಕರ್ಮಿಗಳು!

    ಆಗ ಹೋಟೆಕ್ ಮಾಲೀಕ ಪರೋಟ ಈಗ ಮಾಡಿದ್ದು ಬಿಸಿಯಾಗಿದೆ ಎಂದು ಹೇಳಿದ್ದು, ಇದಕ್ಕೆ ರೊಚ್ಚಿಗೆದ್ದ ಆರೋಪಿಗಳು ಹೋಟೆಲ್ ಮಾಲೀಕನಿಗೆ ಮನಸೋಇಚ್ಛೆ ಥಳಿಸಿದ್ದಾರೆ.

    MORE
    GALLERIES

  • 47

    Crime News: ಬಿಸಿಯಾದ ಪರೋಟ ಕೊಟ್ಟಿಲ್ಲವೆಂದು ಹೋಟೆಲ್ ಮಾಲೀಕ ಮತ್ತು ಆತನ ಪತ್ನಿಗೆ ಥಳಿಸಿದ ದುಷ್ಕರ್ಮಿಗಳು!

    ಪತಿಗೆ ಥಳಿಸುತ್ತಿರುವುದನ್ನು ಕಂಡು ತಡೆಯಲು ಬಂದ ಮಾಲೀಕನ ಪತ್ನಿ ಗೀತಾ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದು, ಆಕೆಯ ಬಟ್ಟೆ ಹರಿದು ಹಾಕಿದ್ದಾರೆ.

    MORE
    GALLERIES

  • 57

    Crime News: ಬಿಸಿಯಾದ ಪರೋಟ ಕೊಟ್ಟಿಲ್ಲವೆಂದು ಹೋಟೆಲ್ ಮಾಲೀಕ ಮತ್ತು ಆತನ ಪತ್ನಿಗೆ ಥಳಿಸಿದ ದುಷ್ಕರ್ಮಿಗಳು!

    ಹೋಟೆಲ್ ಮಾಲೀಕ ಮುರುಗನ್ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದು, ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಮುರುಗನ್ ಅವರ ಕಿವಿಯ ಹಿಂದೆ 16 ಹೊಲಿಗೆಗಳಿವೆ. ಕಾಲಿನ ನರ ತುಂಡಾಗಿದ್ದು, ಬೆರಳಿಗೆ ಗಾಯವಾಗಿದೆ.

    MORE
    GALLERIES

  • 67

    Crime News: ಬಿಸಿಯಾದ ಪರೋಟ ಕೊಟ್ಟಿಲ್ಲವೆಂದು ಹೋಟೆಲ್ ಮಾಲೀಕ ಮತ್ತು ಆತನ ಪತ್ನಿಗೆ ಥಳಿಸಿದ ದುಷ್ಕರ್ಮಿಗಳು!

    ಈ ಮಧ್ಯೆ ಹಲ್ಲೆಗೈದ ಆರೋಪಿಗಳ ವಿರುದ್ಧ ಕೊಯಿಪುರಂ ಪೊಲೀಸರಿಗೆ ದೂರು ನೀಡಿದರೂ ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗುತ್ತಿಲ್ಲ ಎಂದು ಎಂದು ಹೋಟೆಲ್ ಮಾಲೀಕನ ಪತ್ನಿ ಆರೋಪಿಸಿದ್ದಾರೆ.

    MORE
    GALLERIES

  • 77

    Crime News: ಬಿಸಿಯಾದ ಪರೋಟ ಕೊಟ್ಟಿಲ್ಲವೆಂದು ಹೋಟೆಲ್ ಮಾಲೀಕ ಮತ್ತು ಆತನ ಪತ್ನಿಗೆ ಥಳಿಸಿದ ದುಷ್ಕರ್ಮಿಗಳು!

    ಹೋಟೆಲ್ ಮಾಲೀಕರಿಗೆ ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕಗ್ತವಾಗಿದ್ದು, ಆರೋಪಿಗಳನ್ನು ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

    MORE
    GALLERIES