Horror News: ಪೆನ್‌ ಹಿಡಿಯಬೇಕಿದ್ದ ಕೈಲಿ ಚೂರಿ ಹಿಡಿದ್ರು, 12 ವರ್ಷದ ಹುಡುಗನನ್ನು ಕೊಂದೇ ಬಿಟ್ರು!

ಭೋಪಾಲ್: 12 ವರ್ಷದ ಬಾಲಕನೊಬ್ಬನನ್ನು ಅಪ್ರಾಪ್ತ ಬಾಲಕರೇ ಸೇರಿ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

First published:

  • 17

    Horror News: ಪೆನ್‌ ಹಿಡಿಯಬೇಕಿದ್ದ ಕೈಲಿ ಚೂರಿ ಹಿಡಿದ್ರು, 12 ವರ್ಷದ ಹುಡುಗನನ್ನು ಕೊಂದೇ ಬಿಟ್ರು!

    ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕನನ್ನು ಕೊಲೆ ಮಾಡಿದವರ ಪೈಕಿ ಅತ್ಯಂತ ಕಿರಿಯ ಬಾಲಕ 11 ವರ್ಷದವನು ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 27

    Horror News: ಪೆನ್‌ ಹಿಡಿಯಬೇಕಿದ್ದ ಕೈಲಿ ಚೂರಿ ಹಿಡಿದ್ರು, 12 ವರ್ಷದ ಹುಡುಗನನ್ನು ಕೊಂದೇ ಬಿಟ್ರು!

    ಮೂವರು ಅಪ್ರಾಪ್ತ ಬಾಲಕರು ಸೇರಿ ಈ ಕೃತ್ಯ ಎಸಗಿದ್ದು, ಇಬ್ಬರು ಸಹೋದರರು ಸೇರಿದಂತೆ ಕ್ರಮವಾಗಿ 16, 14 ಮತ್ತು 11 ವರ್ಷ ವಯಸ್ಸಿನ ಮೂವರು ಆರೋಪಿಗಳು ಕೊಲೆ ಮಾಡಿದ್ದಾರೆ.

    MORE
    GALLERIES

  • 37

    Horror News: ಪೆನ್‌ ಹಿಡಿಯಬೇಕಿದ್ದ ಕೈಲಿ ಚೂರಿ ಹಿಡಿದ್ರು, 12 ವರ್ಷದ ಹುಡುಗನನ್ನು ಕೊಂದೇ ಬಿಟ್ರು!

    ಸದ್ಯ ಮೂವರು ಕೊಲೆ ಆರೋಪಿಗಳನ್ನೂ ಬಂಧಿಸಿರುವ ಪೊಲೀಸರು 14 ದಿನಗಳ ಕಾಲ ಅವರನ್ನು ಬಾಲ ಗೃಹಕ್ಕೆ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 47

    Horror News: ಪೆನ್‌ ಹಿಡಿಯಬೇಕಿದ್ದ ಕೈಲಿ ಚೂರಿ ಹಿಡಿದ್ರು, 12 ವರ್ಷದ ಹುಡುಗನನ್ನು ಕೊಂದೇ ಬಿಟ್ರು!

    ಆರೋಪಿಗಳು ಸೈಕಲ್ ಚೈನ್‌ನಿಂದ ಹಲ್ಲೆ ನಡೆಸಿ ತಲೆಯನ್ನು ಕಲ್ಲಿನಿಂದ ಜಜ್ಜಿ ಹರಿತವಾದ ಆಯುಧದಿಂದ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 57

    Horror News: ಪೆನ್‌ ಹಿಡಿಯಬೇಕಿದ್ದ ಕೈಲಿ ಚೂರಿ ಹಿಡಿದ್ರು, 12 ವರ್ಷದ ಹುಡುಗನನ್ನು ಕೊಂದೇ ಬಿಟ್ರು!

    ಕೊಲೆ ಮಾಡಿದ ಬಳಿಕ ಬಾಲಕನ ಮೃತದೇಹವನ್ನು ಪಾಲಿಥಿನ್ ಬ್ಯಾಗ್‌ನಲ್ಲಿ ಕಟ್ಟಿ ಕಸದ ತೊಟ್ಟಿಗೆ ಎಸೆದಿದ್ದರು. ರಕ್ತಸಿಕ್ತವಾದ ಬ್ಯಾಗ್‌ಅನ್ನು ಕಂಡ ಮಹಿಳೆಯೊಬ್ಬರು ಪೊಲೀಸರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    MORE
    GALLERIES

  • 67

    Horror News: ಪೆನ್‌ ಹಿಡಿಯಬೇಕಿದ್ದ ಕೈಲಿ ಚೂರಿ ಹಿಡಿದ್ರು, 12 ವರ್ಷದ ಹುಡುಗನನ್ನು ಕೊಂದೇ ಬಿಟ್ರು!

    ಬಾಲಕನ ಜೊತೆ ಈ ಹಿಂದೆ ನಡೆದಿದ್ದ ಹಳೆ ಜಗಳವೇ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ನಿಜಾಂಶ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.

    MORE
    GALLERIES

  • 77

    Horror News: ಪೆನ್‌ ಹಿಡಿಯಬೇಕಿದ್ದ ಕೈಲಿ ಚೂರಿ ಹಿಡಿದ್ರು, 12 ವರ್ಷದ ಹುಡುಗನನ್ನು ಕೊಂದೇ ಬಿಟ್ರು!

    ಕೊಲೆಗೂ ಮುನ್ನ ಮೃತ ಬಾಲಕನನ್ನು 28 ಕಿಲೋ ಮೀಟರ್ ದೂರಕ್ಕೆ ಪುಸಲಾಯಿಸಿ ಕರೆದೊಯ್ದು ಅಲ್ಲಿ ಆತನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES