ನವಗಾಂವ್ ಲೋಧಿ ಗ್ರಾಮದ ನಿವಾಸಿ ಹೇಮಂತ್ ಚಂದೇಲ್ ಎಂಬ ರೈತರ ಹಸು ಜನವರಿ 13 ರಂದು ಹೆಣ್ಣು ಕರುವಿಗೆ ಜನ್ಮ ನೀಡಿತು. ಈ ಕುರುವಿನ ಹಣೆಯ ಮೇಲೆ ಮೂರನೇ ಕಣ್ಣು ಇದ್ದು, ಮೂಗಿನಲ್ಲಿ ನಾಲ್ಕು ಹೊಳ್ಳೆಗಳಿವೆ. ನವಗಾಂವ್ ಲೋಧಿ ಗ್ರಾಮದ ನಿವಾಸಿ ಹೇಮಂತ್ ಚಂದೇಲ್ ಎಂಬ ರೈತರ ಹಸು ಜನವರಿ 13 ರಂದು ಹೆಣ್ಣು ಕರುವಿಗೆ ಜನ್ಮ ನೀಡಿತು. ಈ ಕುರುವಿನ ಹಣೆಯ ಮೇಲೆ ಮೂರನೇ ಕಣ್ಣು ಇದ್ದು, ಮೂಗಿನಲ್ಲಿ ನಾಲ್ಕು ಹೊಳ್ಳೆಗಳಿವೆ.
ಆದರೆ, ಈ ಕರು ಮಾತ್ರ ಈ ರೀತಿ ವಿಶೇಷತೆಯಿಂದ ಕೂಡಿದೆ. ದೇವರು ನಮ್ಮ ಮೇಲೆ ಅನುಗ್ರಹ ಹೊಂದಿರುವ ಹಿನ್ನಲೆ ಈ ರೀತಿ ಕರು ಜನಿಸಿದೆ ಎಂದಿದ್ದಾರೆ. ಇನ್ನು ಕರು ಈ ರೀತಿ ವಿಶೇಷ ಅಂಗ ರಚನೆಯಲ್ಲಿ ಜನಿಸಿದೆ ಎಂಬ ಸುದ್ದಿ ಸುತ್ತಮುತ್ತಲಿನ ಜನರಿಗೆ ತಿಳಿಯುತ್ತಿದ್ದಂತೆ ಜನರು ಅದರ ವೀಕ್ಷಣೆಗೆ ಆಗಮಿಸಿದ್ದು, ಇದು ಶಿವನ ಅವತಾರ ಎಂದು ಉದ್ಘಾರಿಸಿದ್ದಾರೆ. ಅಲ್ಲದೇ ಜನರು ಸಾಲುಗಟ್ಟಿ ಪೂಜೆ ಕೂಡ ನಡೆಸುತ್ತಿದ್ದಾರೆ.