Gotabaya Rajapaksa: ರಾತ್ರೋ ರಾತ್ರಿ ದೇಶ ತೊರೆದಿದ್ದು ಗೋತಬಯ ಒಬ್ಬರೇ ಅಲ್ಲ! ಪಲಾಯನ ಮಾಡಿದವರ ಲಿಸ್ಟ್ ದೊಡ್ಡದಿದೆ ನೋಡಿ

ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಷ, ಅವರ ಪತ್ನಿ ಮತ್ತು ಇಬ್ಬರು ಭದ್ರತಾ ಸಿಬ್ಬಂದಿಯೊಂದಿಗೆ ಶ್ರೀಲಂಕಾದ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್ಗೆ ಪರಾರಿಯಾಗಿದ್ದಾರೆ. ಅವರು ಮಾಲ್ಡೀವ್ಸ್‌ನಿಂದ ಯಾವುದೋ ಅಜ್ಞಾತ ಸ್ಥಳಕ್ಕೆ ತೆರಳುತ್ತಾರೆ ಎಂದು ಹೇಳಲಾಗ್ತಿದೆ. ಆದರೆ ಹೀಗೋ ರಾತ್ರೋ ರಾತ್ರಿ ಪಲಾಯನ ಮಾಡಿದ ದೇಶದ ಮುಖ್ಯಸ್ಥರು ಗೋತಬಯ ಒಬ್ಬರೇ ಅಲ್ಲ. ಪ್ರಪಂಚದ ಅನೇಕ ರಾಷ್ಟ್ರಗಳ ಮುಖ್ಯಸ್ಥರು ತಮ್ಮ ದೇಶದ ಸ್ಥಿತಿ ಹದಗೆಟ್ಟ ನಂತರ ಅಲ್ಲಿಂದ ಓಡಿಹೋಗಿ ಇನ್ನೂ ಹೊರಗೆ ವಾಸಿಸುತ್ತಿದ್ದಾರೆ. ಅಂತಹ ಕೆಲವು ರಾಷ್ಟ್ರಗಳ ಮುಖ್ಯಸ್ಥರ ಲಿಸ್ಟ್ ಇಲ್ಲಿದೆ…

First published: