ಎರಡನೇ ಬಾರಿ Uttar Pradesh CM ಆಗಿ ಯೋಗಿ ಪ್ರಮಾಣ ವಚನ; ಪ್ರಧಾನಿ ಸೇರಿದಂತೆ ಈ ಗಣ್ಯರು ಹಾಜರು

ಉತ್ತರ ಪ್ರದೇಶ (uttar Pradesh) ಚುನಾವಣೆಯಲ್ಲಿ ಎರಡನೇ ಬಾರಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ ಯೋಗಿ ಆದಿತ್ಯನಾಥ್ (Yogi Adityanath)​ ಇಂದು ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ

First published: