Defence: ಇಸ್ರೇಲ್​ನ ಪವರ್​ಫುಲ್ ಸೈನ್ಯದ ಬಗ್ಗೆ ನಿಮಗೆ ಗೊತ್ತೇ? ವಿಶ್ವದಲ್ಲೇ ಡಿಫರೆಂಟ್ ಡಿಫೆನ್ಸ್ ಸಿಸ್ಟಮ್ ಇದು

ಇಸ್ರೇಲ್‌ನ ಸೈನ್ಯವು ಪ್ರಪಂಚದ ಅನೇಕ ವಿಶಾಲವಾದ ಮತ್ತು ಆಧುನಿಕ ಸಶಸ್ತ್ರ ಪಡೆಗಳಿಗಿಂತ ಚಿಕ್ಕದಾಗಿರಬಹುದು. ಆದರೆ ಧೈರ್ಯ ಮತ್ತು ಪ್ರಾಬಲ್ಯದ ವಿಚಾರಕ್ಕೆ ಬಂದಾಗ ಈ ಸೈನ್ಯವು ಎಲ್ಲಾ ದೇಶಗಳನ್ನು ಹಿಂದಿಕ್ಕಿ ಮುಂದೆ ನಿಲ್ಲುತ್ತದೆ. ಇಸ್ರೇಲ್ ಸೈನ್ಯವನ್ನು ವಿಶ್ವದ ಅತ್ಯಂತ ನಿರ್ಭೀತ ಮತ್ತು ಅಪಾಯಕಾರಿ ಸೈನ್ಯ ಎಂದು ಕರೆಯಲಾಗಿದೆ.

First published: